Home ಚಿತ್ರವರದಿ ಕಲ್ಲುಗುಂಡಿ ಶ್ರೀ ಮಹಾವಿಷ್ಣುಮೂರ್ತಿ ದೈವದ ಒತ್ತೆಕೋಲದ ಆಮಂತ್ರಣ ಪತ್ರಿಕೆ ಬಿಡುಗಡೆ

ಕಲ್ಲುಗುಂಡಿ ಶ್ರೀ ಮಹಾವಿಷ್ಣುಮೂರ್ತಿ ದೈವದ ಒತ್ತೆಕೋಲದ ಆಮಂತ್ರಣ ಪತ್ರಿಕೆ ಬಿಡುಗಡೆ

0

ಮಾ.28 ರಿಂದ 30 ರ ವರೆಗೆ ವಿಜೃಂಭಣೆಯಿಂದ ನಡೆಯಲಿರುವ ಒತ್ತೆಕೋಲ

ದ.ಕ. ಸಂಪಾಜೆ ಗ್ರಾಮದ ಇತಿಹಾಸ ಪ್ರಸಿದ್ಧ ಕಲ್ಲುಗುಂಡಿ ಶ್ರೀ ಮಹಾವಿಷ್ಣು ಮೂರ್ತಿ ದೈವದ ಒತ್ತೆಕೋಲ ಉತ್ಸವವು ಮಾ. 28 ರಿಂದ 30 ರವರೆಗೆ ವಿಜೃಂಭಣೆಯಿಂದ ನಡೆಯಲಿದ್ದು , ಒತ್ತೆಕೋಲದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮವು ಶ್ರೀ ಮಹಾವಿಷ್ಣು ಮೂರ್ತಿ ದೈವಸ್ಥಾನದಲ್ಲಿ ಮಾರ್ಚ್ 14 ರಂದು ನಡೆಯಿತು.

ಈ ಸಂದರ್ಭದಲ್ಲಿ ಒತ್ತೆಕೋಲ ಉತ್ಸವ ಸಮಿತಿಯ ಗೌರವಾಧ್ಯಕ್ಷ. ರಾಜಾರಾಮ ಕೀಲಾರು, ಅಧ್ಯಕ್ಷ ಕೆ. ಆರ್ ಜಗದೀಶ್ ರೈ , ಮೊಕ್ತೇಸರರು ಕೆ. ಕರುಣಾಕರ, ಕಾರ್ಯದರ್ಶಿ ಕೆ.ವಿ. ಮಂಜುನಾಥ್, ಕೋಶಾಧಿಕಾರಿ ಬಿ .ಆರ್. ಪದ್ಮಯ್ಯ, ಗೌರವ ಸಲಹೆಗಾರರು ಶ್ರೀಧರ ಮಾದೇಪಾಲು ,ದೈವದ ಪೂಜಾಕರ್ಮಿ ನಾರಾಯಣ ಮಣಿಯಾಣಿ, ಶಿವರಾಮ ಮಣಿಯಾಣಿ , ,ತೀಯ ಸಮಾಜದ ಅಧ್ಯಕ್ಷ ಶ್ರೀಧರ ಕೆ.ಕೆ, ತೀಯ ಸಮಾಜ ಗೌರವಾಧ್ಯಕ್ಷ ಉದಯ ಕುಮಾರ್ ಕೈಪಡ್ಕ , ತೀಯ ಸಮಾಜದ ಮಾಜಿ ಗೌರವಾಧ್ಯಕ್ಷ ಜನಾರ್ದನ ಕಡೆಪಾಲ, ಜಯಾನಂದ ಸಂಪಾಜೆ, ಕೆ.ವಿ ಉದಯ ಶಂಕರ್ ಕುಕ್ಕೇಟಿ, ಸುರೇಶ್ ಕದಿಕಡ್ಕ, , ಶ್ರೀ ರಾಮಕೃಷ್ಣ ಭಜನಾ ಮಂದಿರದ ಅಧ್ಯಕ್ಷ ರಾಜಗೋಪಾಲ್ ಉಳುವಾರು, ಶ್ರೀಧರ ದುಗ್ಗಳ , ಬಿ ಕೆ ಚಂದ್ರ ಶೇಖರ್ ಬಾಚಿಗದ್ದೆ , ವಿ .ವಿ ಬಾಲನ್ , ದಿವಾಕರ ರೈ, ನಾಗೇಶ್ ಪೇರಾಲು , ಕೆ. ಬಿ ಕೇಶವ ಆಚಾರ್ಯ ಕೀಲಾರು , ಹೇಮಂತ್ ಕಡೆಪಾಲ ( ಶ್ರೀ ಮಹಾವಿಷ್ಣು ಕನ್ಸ್ಟ್ರಕ್ಷನ್), ಪ್ರೇಮ್ ಕುಮಾರ್ ಕೀಲಾರು, ಚಂದ್ರ ಶೇಖರ , ರವಿ ಎ. ಕೆ, ಕೃಷ್ಣ ಪ್ರಸಾದ್ ಕಾಪಿಲ , ಕಿರಣ್ ಕುಮಾರ್ ಮಾದೇಪಾಲ, ವಾಸುದೇವ ಕಟ್ಟೆಮನೆ , ಕುಶಾಲಪ್ಪ ಬೊಳುಗಲ್ಲು , ಕೂಸಪ್ಪ ಬೊಳುಗಲ್ಲು, ಶರತ್ ಕೀಲಾರು, ಯೋಗೀಶ್ ಕುಮಾರ್ ದಂಡ ಕಜೆ , ಅಪ್ಪಯ್ಯ ಬಾಲಂಬಿ, ಗಂಗಾಧರ ಚಟ್ಟೆ ಕಲ್ಲು, ಕಿಶೋರ್ ಬಿ.ಕೆ ,ಕರುಣಾಕರ ಕಲ್ಲುಗುಂಡಿ , ರಾಜೇಶ್ವರಿ ಕೊಯನಾಡು, ಬಿಂದು ವಿಶ್ವoಭರನ್ ಕಡೆಪಾಲ , ವಿದುಷಿ ಇಂದುಮತಿ ನಾಗೇಶ್ ಹಾಗೂ ದೈವಸ್ಥಾನದ ಪದಾಧಿಕಾರಿಗಳು, ಸದಸ್ಯರು, ಹಾಗೂ ತೀಯ ಸಮಾಜದ ಆಡಳಿತ ಮಂಡಳಿ – ಸರ್ವಸದಸ್ಯರು ಉಪಸ್ಥಿತರಿದ್ದರು.

ಹಾಗೂ ಮಾರ್ಚ್ 15 ರಂದು ಶನಿವಾರ ಸಂಜೆ 5 ಗಂಟೆಗೆ ಒತ್ತೆ ಕೋಲ ಗದ್ದೆಯಲ್ಲಿ ಪೂರ್ವಭಾವಿ ಸಭೆ ನಡೆಯಲಿದ್ದು, ಊರಿನ ಗ್ರಾಮಸ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸಲಹೆ ಸೂಚನೆಗಳನ್ನು ನೀಡುವಂತೆ ಆಡಳಿತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

NO COMMENTS

error: Content is protected !!
Breaking