Home Uncategorized ಎ.೯,೧೦ರಂದು ದೊಡ್ಡೇರಿ-ಚರ್ನೂರು : ತಮ್ಮಚ್ಚ, ಗುಳಿಗ – ಕರಿಚಾಮುಂಡೇಶ್ವರಿ ದೈವಗಳ ನೇಮೋತ್ಸೋವ – ಆಮಂತ್ರಣ ಬಿಡುಗಡೆ

ಎ.೯,೧೦ರಂದು ದೊಡ್ಡೇರಿ-ಚರ್ನೂರು : ತಮ್ಮಚ್ಚ, ಗುಳಿಗ – ಕರಿಚಾಮುಂಡೇಶ್ವರಿ ದೈವಗಳ ನೇಮೋತ್ಸೋವ – ಆಮಂತ್ರಣ ಬಿಡುಗಡೆ

0

ಅಜ್ಜಾವರ ಗ್ರಾಮದ ದೊಡ್ಡೇರಿ – ಚರ್ನೂರು ತಮ್ಮಚ್ಚ ಗುಳಿಗ ಹಾಗೂ ಶ್ರೀ ಕರಿ ಚಾಮುಂಡೇಶ್ವರಿ ದೈವಗಳ ನೇಮೋತ್ಸವವು ಎ.೯ ಮತ್ತು ೧೦ರಂದು ನಡೆಯಲಿದ್ದು ಇದರ ಆಮಂತ್ರಣ ಪತ್ರಿಕೆ ಬಿಡುಗಡೆ ನಡೆಯಿತು.
ದೈವಸ್ಥಾನದ ಆಡಳಿತ ಮೊಕ್ತೇಸರರು, ಸಮಿತಿಯವರು, ಕುಟುಂಬಸ್ಥರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

NO COMMENTS

error: Content is protected !!
Breaking