ಮಂಡೆಕೋಲು ಗ್ರಾಮ ಪಂಚಾಯತ್ ಅಕ್ಷಯ ಸಂಜೀವಿನಿ ಒಕ್ಕೂಟದ ನೂತನ‌ ಪದಾಧಿಕಾರಿಗಳ ಆಯ್ಕೆ

0

ಮಂಡೆಕೋಲು ಗ್ರಾಮ ಪಂಚಾಯತ್ ಅಕ್ಷಯ ಸಂಜೀವಿನಿ ಒಕ್ಕೂಟದ ವಾರ್ಷಿಕ ಮಹಾಸಭೆಯಲ್ಲಿ ನೂತನ‌ ಪದಾಧಿಕಾರಿಗಳ ಆಯ್ಕೆ ನಡೆಯಿತು.

ಒಕ್ಕೂಟದ ಅಧ್ಯಕ್ಷರಾಗಿ ಭಾರತಿ ಉಗ್ರಾಣಿಮನೆ, ಕಾರ್ಯದರ್ಶಿ ಯಾಗಿ ರಜನಿ‌ ಕುಕ್ಕೆಟ್ಟಿ, ಜತೆ ಕಾರ್ಯದರ್ಶಿ ಯಾಗಿ ಸವಿತ ಕುಕ್ಕೇಟಿ, ಉಪಾಧ್ಯಕ್ಷ ರಾಗಿ ಜಯಶ್ರೀ, ಕೋಶಾಧಿಕಾರಿ ಯಾಗಿ ಸುವಿನ ಪೇರಾಲುಮೂಲೆ ಇವರನ್ನು ಆಯ್ಕೆ ಮಾಡಲಾಯಿತು. ಪದಾಧಿಕಾರಿಗಳಾಗಿ: ಜಲಜ ದೇವರಗುಂಡ, ಸುಶೀಲ ಪೇರಾಲು, ಕುಸುಮಾವತಿ‌ ಕುಕ್ಕೆಟಿ, ಲಲಿತ ಕುಮಾರಿ ಪೆರಾಜೆ, ಕುಸುಮಾವತಿ‌ ಪೇರಾಲು, ಹಿತಕುಮಾರಿ ಪೇರಾಲು, ಚಿತ್ರ ಪೇರಾಲು, ಮಮತ‌ ಪೇರಾಲು, ವೇದಾವತಿ ಪೇರಾಲು, ಸ್ವಾತಿ‌ ಮಂಡೆಕೋಲು, ಭವ್ಯ ಮಂಡೆಕೋಲು ಇವರನ್ನು ಆಯ್ಕೆ ಮಾಡಲಾಯಿತು.