ಸುಳ್ಯದ ಖಾಸಗಿ ಬಸ್ ನಿಲ್ದಾಣದ ಬಳಿ ಎ.21 ರಂದು ಬಿ1 ಬ್ಲೂ ಮೂನ್ ಒನ್ ಗ್ರಾಂ ಗೋಲ್ಡ್ ಸಂಸ್ಥೆ ಶುಭಾರಂಭಗೊಳ್ಳಲಿದೆ.








ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ನ.ಪಂ. ಅಧ್ಯಕ್ಷೆ ಶಶಿಕಲಾ ಎ.ನೀರಬಿದಿರೆ, ಪೊಲೀಸ್ ಉಪನಿರೀಕ್ಷರಾದ ಶ್ರೀಮತಿ ಸರಸ್ವತಿ, ಸುಳ್ಯ ಯೋಜನ ಪ್ರಾಧಿಕಾರ ಇದರ ಅಧ್ಯಕ್ಷ ಮುಸ್ತಫಾ ಕೆ.ಎಂ., ನ್ಯಾಯವಾದಿ ಶ್ರೀಮತಿ ಚಂಪಾ ವಿ.ಗೌಡ, ನ.ಪಂ.ಸದಸ್ಯ ಉಮ್ಮರ್ ಬೀಜದಕಟ್ಟೆ, ಇನ್ನರ್ ವೀಲ್ ಅಧ್ಯಕ್ಷೆ ಶ್ರೀಮತಿ ಚಿಂತನ ಸುಬ್ರಹ್ಮಣ್ಯ, ಸುಳ್ಯ ತಾ.ಮಹಿಳಾ ಸೊಸೈಟಿ ಇದರ ಅಧ್ಯಕ್ಷೆ ಶ್ರೀಮತಿ ಫಮಿದಾ ಸಂಶುದ್ದೀನ್, ಇನ್ನರ್ ವೀಲ್ ಕ್ಲಬ್ನ ಪಾಸ್ಟ್ ಅಧ್ಯಕ್ಷೆ ಶ್ರೀಮತಿ ಪೂಜಾ ಸಂತೋಷ್, ಡಾ. ಶ್ರಮಿಕಾ ರೇವಂತ್, ನ್ಯಾಯವಾದಿ ಮತ್ತು ನೋಟರಿ ಮಹಮ್ಮದ್ ಫವಾಜ್, ಸಾಂದೀಪ್ ವಿಶೇಷ ಶಾಲೆಯ ಪ್ರಾಂಶುಪಾಲೆ ಶ್ರೀಮತಿ ಹರಿಣಿ ಸದಾಶಿವ, ಮಹಿಳಾ ಸಮಾಜ ಸುಳ್ಯ ಇದರ ಅಧ್ಯಕ್ಷೆ ಶ್ರೀಮತಿ ಪುಷ್ಪಾ ರಾಧಾಕೃಷ್ಣ, ಉದ್ಯಮಿ ಶಬೀರ ಅಲಂಪಾಡಿ, ಶೀತಲ್ ಕಲೆಕ್ಷನ್ ಮಾಲಕ ಹಾಜಿ ಅಬ್ದುಲಚ್ ರಜಾಕ್, ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಅಧ್ಯಕ್ಷೆ ಜಯಶ್ರೀ ಕೊಯಿಂಗೋಡಿ, ಸುದ್ದಿ ಚಾನೆಲ್ ನಿರೂಪಕಿ ಶ್ರೀಮತಿ ಪೂಜಾಶ್ರೀ ವಿತೇಶ್ ಕೋಡಿ, ಪ್ರೆಸ್ ಕ್ಲಬ್ ಅಧ್ಯಕ್ಷ ಶರೀಫ್ ಜಟ್ಟಿಪಳ್ಳ ಉಪಸ್ಥಿತರಿರುವರು.
ಇಲ್ಲಿ ಎಲ್ಲಾ ರೀತಿಯ ಒನ್ ಗ್ರಾಂ ಗೋಲ್ಡ್ , ಬೆಳ್ಳಿ ಒಡವೆಗಳು, ವಾಚ್ಗಳು ಲಭ್ಯವಿದೆ ಎಂದು ಮಾಲಕರು ತಿಳಿಸಿದ್ದಾರೆ.










