ನಾಳೆ ಪಿ.ಜಿ.ಆರ್ ಸಿಂಧ್ಯಾ ಪಂಜಕ್ಕೆ

0

ಜೇಸಿ ಐ ಪಂಜ ಪಂಚಶ್ರೀ ಹಾಗೂ ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಸ್ಥಳೀಯ ಸಂಸ್ಥೆ ಪಂಜ ಇವುಗಳ ಜಂಟಿ ಆಶ್ರಯದಲ್ಲಿ ಏ21ರಂದು ಏನೆಕಲ್ಲು ಹೊಳೆ ಮರಕತ ರಸ್ತೆ ಬಳಿ ರಾಷ್ಟ್ರಮಟ್ಟದ ಈಜು ತರಬೇತುದಾರರಿಂದ ಸುಮಾರು 18 ವರ್ಷಗಳಿಂದ ನಡೆಸುತ್ತಿರುವ ಈಜು ತರಬೇತಿ ಶಿಬಿರದ ಉದ್ಘಾಟನೆಗೆ ಕರ್ನಾಟಕದ ರಾಜ್ಯದ ಮಾಜಿ ಸಾರಿಗೆ ಸಚಿವರು ಪ್ರಸ್ತುತ ರಾಜ್ಯ ಮುಖ್ಯ ಆಯುಕ್ತರು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ ಗೌರವಾನ್ವಿತ ಪಿ.ಜಿ.ಆರ್ ಸಿಂಧ್ಯಾ ಆಗಮಿಸಲಿದ್ದಾರೆ.