ಮಾರುತಿ ಇಂಟರ್ನ್ಯಾಷನಲ್ ಪಬ್ಲಿಕ್ ಸ್ಕೂಲ್ (ICSE Board Exam Result) ಶೇ.100 ಫಲಿತಾಂಶ

0


ಮಾರುತಿ ಇಂಟರ್ನ್ಯಾಷನಲ್ ಪಬ್ಲಿಕ್ ಸ್ಕೂಲ್ ನ (ICSE Board Exam Result)೨೦೨೪-೨೫ ನೇ ಸಾಲಿನ ತೃತೀಯ ಬ್ಯಾಚ್ ೧೦ನೇ ತರಗತಿಯ ವಿದ್ಯಾರ್ಥಿಗಳು ಶೇ .೧೦೦ ಫಲಿತಾಂಶದೊಂದಿಗೆ ತೇರ್ಗಡೆ ಹೊಂದಿದ್ದಾರೆ. ಮೂರು ವಿದ್ಯಾರ್ಥಿಗಳು ‘A++’  ಗ್ರೇಡ್, ಎಂಟು ವಿದ್ಯಾರ್ಥಿಗಳು A+ ಗ್ರೇಡ್, ನಾಲ್ಕು ವಿದ್ಯಾರ್ಥಿಗಳು A ಗ್ರೇಡ್ ನೊಂದಿಗೆ ತೇರ್ಗಡೆ ಹೊಂದಿದ್ದಾರೆ.
ಕಾರ್ತಿಕ್ ಪ್ರಸಾದ್ ಯು ಪಿ ಇತಿಹಾಸ ಮತ್ತು ಪೌರನೀತಿ ವಿಷಯದಲ್ಲಿ ೧೦೦ ಅಂಕಗಳು ಮತ್ತು ಶೇಕಡ ೯೩.೨% ನೊಂದಿಗೆ ಸುಳ್ಯ ತಾಲೂಕಿಗೆ ಪ್ರಥಮ ಸ್ಥಾನವನ್ನು ಪಡೆದುಕೊಂಡಿರುತ್ತಾರೆ.