ಡಿ.21: ಪಂಜದಲ್ಲಿ ರಕ್ತದಾನ ಶಿಬಿರ

0

ಉಪ್ಪಿನಂಗಡಿ ಹವ್ಯಕ ಮಂಡಲ ಪಂಜ ವಲಯ, ಯುವ ಘಟಕ
ಇದರ ನೇತೃತ್ವದಲ್ಲಿ ರೋಟರಿ ಬ್ಲಡ್ ಬ್ಯಾಂಕ್ ಪುತ್ತೂರು, ಪಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿ.,ಗ್ರಾಮ ಪಂಚಾಯತ್ ಪಂಜ, ಅಟೋ ಚಾಲಕ ಮಾಲಕರ ಸಂಘ ಪಂಜ ,ಚಿಗುರು ಗೆಳೆಯರ ಬಳಗ, ಪಂಬೆತ್ತಾಡಿ ಇವರ ಸಹಯೋಗದೊಂದಿಗೆ ಡಿ.21 ರಂದು ರಕ್ತದಾನ ಶಿಬಿರ ಬೆಳಿಗ್ಗೆ ಗಂಟೆ 9.00ಕ್ಕೆ ಪಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿ. ಸಭಾಂಗಣದಲ್ಲಿ ನಡೆಯಲಿದೆ. ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.