ಎಸ್.ಎಸ್.ಎಲ್.ಸಿ.ಯಲ್ಲಿ ಹಂಸಿಕಾ ಜೆ.ಎಸ್. ಗೆ 90% ಅಂಕ May 4, 2025 0 FacebookTwitterWhatsApp ಪೆರುವಾಜೆ ಗ್ರಾಮದ ಶಿವರಾಮ ಹಾಗೂ ಪೆರುವಾಜೆ ಗ್ರಾ.ಪಂ. ಸಿಬ್ಬಂದಿ ಜಯಲಕ್ಷ್ಮಿ ಇವರ ಪುತ್ರಿ ಹಂಸಿಕಾ ಜೆ.ಎಸ್. 90% ಅಂಕಗಳೊ0ದಿಗೆ ಡಿಸ್ಟಿಂಕ್ಷನ್‌ನಲ್ಲಿ ತೇರ್ಗಡೆಯಾಗಿದ್ದಾರೆ.ಇವರು ಪುತ್ತೂರು ತಾಲೂಕಿನ ನರಿಮೊಗರು ನಲ್ಲಿರುವ ಸಾಂದೀಪನಿ ರೂರಲ್ ಎಜ್ಯುಕೇಶನ್ ಇನ್ಸಿಟ್ಯೂಟ್ ಇಲ್ಲಿನ ವಿದ್ಯಾರ್ಥಿನಿ.