














ಸ.ಹಿ.ಪ್ರಾ.ಶಾಲೆ ಅಮೈಮಡಿಯಾರು ಶಾಲಾ ಮಂತ್ರಿಮಂಡಲವು ಜೂ. 11 ರಂದು ಚುನಾವಣೆಯ ಮೂಲಕ ರಚನೆಯಾಗಿದ್ದು, ಶಾಲಾ ನಾಯಕನಾಗಿ ರೋಕ್ಷಿತ್ ಕೆ.ವಿ ಇವರು ಆಯ್ಕೆಯಾಗಿದ್ದಾರೆ.
ಉಪ ಮುಖ್ಯಮಂತ್ರಿಯಾಗಿ ಹರ್ಷಿತಾ.ಪಿ., ವಿದ್ಯಾಮಂತ್ರಿಯಾಗಿ ಅಸ್ಮಿತಾ, ದೀಪ್ತಿ. ಗೃಹ ಮಂತ್ರಿಯಾಗಿ ಹರ್ಷಿತ್, ಭುವನ್, ಕೃಷಿ ಮಂತ್ರಿಯಾಗಿ ಪ್ರೀತಂ, ಭವಿಷ್, ನೀರಾವರಿ ಮಂತ್ರಿಯಾಗಿ ಭುವನಾ, ಸಿಂಚನಾ, ಕ್ರೀಡಾ ಮಂತ್ರಿಯಾಗಿ ಭವಿತ್,ಗಹನ್ ಆಹಾರ ಮಂತ್ರಿಯಾಗಿ ಕೃತಿ, ಮಹಾಲಕ್ಷ್ಮಿ. ಸ್ವಚ್ಚತಾ ಮಂತ್ರಿಯಾಗಿ ತೃಷಾ, ಚಶ್ವಿತಾ. ಸಾಂಸ್ಕೃತಿಕ ಮಂತ್ರಿಯಾಗಿ ನಿಧಿ, ನಿರೀಕ್ಷಾ.ಆರೋಗ್ಯ ಮಂತ್ರಿಯಾಗಿ ಪ್ರಾಪ್ತಿ, ಮಾನ್ಯ, ಶಿಸ್ತು ಮಂತ್ರಿಯಾಗಿ ಪ್ರಜ್ವಲ್, ಸೃಜನ್. ರಕ್ಷಣಾ ಮಂತ್ರಿಯಾಗಿ ಪೂಜಾಶ್ರೀ, ಹಾರ್ಧಿಕ್. ವಿರೋಧ ಪಕ್ಷ ನಾಯಕರಾಗಿ ದೀಪ್ತಿ ಆಯ್ಕೆಯಾಗಿರುತ್ತಾರೆ.










