ಎಸ್ ಜೆ ಎಂ ಸುಳ್ಯ ರೇಂಜ್ ಅಧ್ಯಕ್ಷರಾಗಿ ಅಬೂಬಕ್ಕರ್ ಮುಸ್ಲಿಯಾರ್, ಪ್ರಧಾನ ಕಾರ್ಯದರ್ಶಿ ಅಬ್ದುಲ್ ಲತೀಫ್ ಸಖಾಫಿ,ಕೋಶಾಧಿಕಾರಿಯಾಗಿ ಮುಹಿಯ್ಯದ್ದೀನ್ ಲತೀಫಿ ಆಯ್ಕೆ

0

ಮದ್ರಸ ಅದ್ಯಾಪಕ ಒಕ್ಕೂಟ ಸುನ್ನೀ ಜಂಇಯ್ಯತ್ತುಲ್ ಮುಅಲ್ಲಿಮೀನ್ ಎಸ್ ಜೆ ಎಂ ಸುಳ್ಯ ರೇಂಜ್ ಇದರ 2025-28 ನೇ ಸಾಲಿನ ನೂತನ ಪದಾಧಿಕಾರಿಗಳನ್ನು ಆಯ್ಕೆಗೊಳಿಸಲಾಯಿತು.ಅಧ್ಯಕ್ಷರಾಗಿ ಅಬೂಬಕ್ಕರ್ ಮುಸ್ಲಿಯಾರ್ ಬದಿಯಡ್ಕ ಪುನರಾಯ್ಕೆಯಾದರು
ಪ್ರಧಾನ ಕಾರ್ಯದರ್ಶಿ ಅಬ್ದುಲ್ ಲತೀಫ್ ಸಖಾಫಿ ಜಟ್ಟಿಪಳ್ಳ,ಕೋಶಾಧಿಕಾರಿ ಮುಹಿಯ್ಯದ್ದೀನ್ ಲತೀಫಿ ಪೆರಾಜೆ,ಉಪಾಧ್ಯಕ್ಷರುಗಳಾಗಿ (ಎಕ್ಸಾಂ ವೆಲ್ಫೇರ್,ಐಟಿ)ಸಿರಾಜುದ್ದೀನ್ ಸಖಾಫಿ ಗಾಂಧಿನಗರ,(ಮಿಶನರಿ, ಟ್ರೈನಿಂಗ್ )ಶಾಹುಲ್ ಹಮೀದ್ ಸಖಾಫಿ ಜಾಲ್ಸೂರ್ ಅಡ್ಕಾರ್,(ಮ್ಯಾಗಝಿನ್) ಜುನೈದ್ ಹಿಮಮಿ ಸಖಾಫಿ ಜಾಲ್ಸೂರ್ ಟೌನ್,(ಪಿಂಛಣಿ)ಹುಸೈನಾರ್ ಮದನಿ ಗಾಂಧಿನಗರ, ಕಾರ್ಯದರ್ಶಿಗಳಾಗಿ ಮುಹಮ್ಮದ್ ಹನೀಫ್ ಸಖಾಫಿ ಗಾಂಧಿನಗರ,ಅಬ್ದುಲ್ ಕರೀಂ ಸಖಾಫಿ ಮೊಗರ್ಪಣೆ,ನೌಶಾದ್ ಮದನಿ ಅನ್ಸಾರಿಯಾ,ಮುಹಮ್ಮದ್ ಫೈಝಲ್ ಝುಹ್ರಿ ಏಣಾವರ,ಸದಸ್ಯರುಗಳಾಗಿ ಅಬೂಬಕ್ಕರ್ ಸಖಾಫಿ ಗೂನಡ್ಕ,ಇಸ್ಮಾಯೀಲ್ ಸಖಾಫಿ ಪೈಂಬಚ್ಚಾಲ್,ಮುಹಮ್ಮದಲಿ ಸಖಾಫಿ ಕುಂಭಕ್ಕೋಡ್,ಸುಲೈಮಾನ್ ಸಅದಿ ಗುತ್ತಿಗಾರು,ಹಸೈನಾರ್ ಬಾ ಹಸನಿ ಮೈತಡ್ಕ,ಅಬೂಬಕ್ಕರ್ ಸಿದ್ದೀಕ್ ಹಿಮಮಿ ಎಲಿಮಲೆ,ಅಬ್ದುಲ್ ಜಲೀಲ್ ಮುಈನಿ ಜೀರ್ಮುಖಿ,ಅಶ್ರಫ್ ನಈಮಿ ಇರುವಂಬಳ್ಳ,ಸಿರಾಜುದ್ದೀನ್ ಹಿಮಮಿ ಮೇನಾಲ,ಅಬ್ದುಲ್ ರಶೀದ್ ಝೈನಿ ಶಾಂತಿನಗರ,ಹೈದರ್ ಅಲಿ ಸಅದಿ ಸುಣ್ಣಮೂಲೆ,ಫವಾಝ್ ಹಿಮಮಿ ಪೈಚಾರು,ಶಫೀಖ್ ಹಿಮಮಿ ಜಯನಗರ,ಅಬೂಬಕ್ಕರ್ ಮುಸ್ಲಿಯಾರ್ ಬಿಳಿಯಾರು,ಹನೀಫ್ ಮದನಿ ಪೈಚಾರು,ಹಂಝ ಸಖಾಫಿ ಮೊಗರ್ಪಣೆ,ಅಸ್ಸೆಯ್ಯಿದ್ ಹುಸೈನ್ ಪಾಷಾ ತಂಙಳ್ ಅನ್ಸಾರಿಯಾ,ಎಸ್ ಎಂ ಎ ಪ್ರತಿನಿಧಿ ಇಸ್ಮಾಯೀಲ್ ಸಅದಿ ಕುಂಭಕ್ಕೋಡು,ಮೀಡಿಯಾ ಕಾರ್ಯದರ್ಶಿ ಸಾಬಿತ್ ಫಾಲಿಲಿ ಜಾಲ್ಸೂರು ಆಯ್ಕೆಯಾದರು.
ಇಪ್ಪತ್ತಮೂರು ಮದ್ರಸಗಳ ಅರವತ್ತು ಅಧ್ಯಾಪಕರುಗಳು ಕಾರ್ಯಾಚರಿಸುವ ಒಕ್ಕೂಟವಾಗಿದೆ ಸುಳ್ಯ ರೇಂಜ್.ಅಧ್ಯಾಪಕರುಗಳ ಟ್ರೈನಿಂಗ್, ಕ್ಷೇಮ ಹಾಗೂ ಮದ್ರಸಗಳ ಕಾರ್ಯಚಟುವಟಿಕೆಗಳ ವ್ಯವಸ್ಥಿತ ರೂಪಕ್ಕೆ ರೇಂಜ್ ಸಮಿತಿಯು ಮೇಲುಸ್ತುವಾರಿ ವಹಿಸುತ್ತಿದೆ