








ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯ.ಸ. ಸದಸ್ಯರಾಗಿ 2ನೇ ಬಾರಿಗೆ ಆಯ್ಕೆಯಾದ ಪಂಬೆತ್ತಾಡಿ ಪ್ರಾ.ಕೃ.ಪ.ಸ.ಸಂಘದ ಅಧ್ಯಕ್ಷ ಮಹೇಶ್ ಕುಮಾರ್ ಕರಿಕ್ಕಳರಿಗೆ ಸಂಘದಲ್ಲಿ ಸನ್ಮಾನ ಕಾರ್ಯಕ್ರಮ ಮೇ. 30ರಂದು ನಡೆಯಿತು.
ಸಂಘದ ಉಪಾಧ್ಯಕ್ಷ ಗಣೇಶ್ ಭೀಮಗುಳಿ, ನಿರ್ದೇಶಕರಾದ ಜಾಕೆ ಮಾಧವ ಗೌಡ, ಸಂತೋಷ್ ಜಾಕೆ, ವೆಂಕಪ್ಪ ಏನ್.ಪಿ, ಧರ್ಮಣ್ಣ ನಾಯ್ಕ ಗರಡಿ, ಲವಕುಮಾರ ಕೋಟೆಗುಡ್ಡೆ, ಧನಂಜಯ, ಮೂಕಾಂಬಿಕಾ
ಶ್ರೀರಂಜಿನಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ. ಪುರುಷೋತ್ತಮ ಶೆಟ್ಟಿ, ಸಿಬ್ಬಂದಿಗಳಾದ ಹೊನ್ನಪ್ಪ ನಾಯ್ಕ ,ಜಯಂತಿ, ನೇಮಿರಾಜ, ತೀರ್ಥೇಶ, ಸದಸ್ಯರಾದ ರಜಿತ್ ಭಟ್
ಜಯರಾಮ ಜಾಕೆ, ರೋಹಿತ್ ಪಂಬೆತ್ತಾಡಿ ಲಿಂಗಪ್ಪ ಗೌಡ, ಲೀಲಾವತಿ ಮೂಲೆಮನೆ,ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದು, ಶುಭ ಹಾರೈಸಿದರು.










