ಶ್ರೀಧರ ಡೆಕ್ಕಲ ನಿಧನ

0

ಎಡಮಂಗಲ ಗ್ರಾಮದ ಡೆಕ್ಕಲ ಮೇದಪ್ಪ ಗೌಡರ ಪುತ್ರ ಶ್ರೀಧರ ಡೆಕ್ಕಲ ಎಂಬವರು ಅಸೌಖ್ಯದಿಂದ ಜೂ. 8ರಂದು ರಾತ್ರಿ ಮಂಗಳೂರಿನ ವೆನ್ ಲಾಕ್ ಆಸ್ಪತ್ರೆಯಲ್ಲಿ ಅಸೌಖ್ಯದಿಂದ ನಿಧನರಾದರು. ಇವರಿಗೆ 41 ವರ್ಷ ವಯಸ್ಸಾಗಿತ್ತು. ಮೃತರು ಅವಿವಾಹಿತರಾಗಿದ್ದು, ತಂದೆ, ತಾಯಿ ಕಮಲ ಮೇದಪ್ಪ ಗೌಡ ಡೆಕ್ಕಲ, ಸಹೋದರ ಯೋಗೀಶ್, ಸಹೋದರಿ ಶ್ವೇತಾ ಸೇರಿದಂತೆ ಕುಟುಂಬಸ್ಥರು, ಬಂಧು ಮಿತ್ರರನ್ನು ಅಗಲಿದ್ದಾರೆ.