
















ಆಲೆಟ್ಟಿ ಮುಖ್ಯ ರಸ್ತೆಯ ನಾಗಪಟ್ಟಣ ಪಯಸ್ವಿನಿ ಸೇತುವೆ ಬಳಿ ಎರಡು ಸ್ಕೂಲ್ ಬಸ್ ಗಳ ನಡುವೆ ಪರಸ್ಪರ ಢಿಕ್ಕಿ ಸಂಭವಿಸಿದೆ.
ಆಲೆಟ್ಟಿ ಕಡೆಯಿಂದ ಬರುತ್ತಿದ್ದ ಕೆ.ವಿ.ಜಿ.ಸ್ಕೂಲ್ ಬಸ್ಸಿಗೆ ಸುಳ್ಯದಿಂದ ಮಿತ್ತಡ್ಕ ರೋಟರಿ ಶಾಲೆಗೆ ಹೋಗುತ್ತಿದ್ದ ಬಸ್ಸು ಡಿಕ್ಕಿ ಹೊಡೆದಿದೆ. ಬಸ್ಸಿನಲ್ಲಿ ಶಾಲಾ ವಿದ್ಯಾರ್ಥಿಗಳು ಇದ್ದು ಅದೃಷ್ಟವಶಾತ್ ಯಾವುದೇ ರೀತಿಯ ಅಪಾಯ ಸಂಭವಿಸಿಲ್ಲ. ಡಿಕ್ಕಿ ಹೊಡೆದ ಪರಿಣಾಮವಾಗಿ
ಬಸ್ಸಿನ ಮುಂಭಾಗ ಜಖಂಗೊAಡಿದೆ ಎಂದು ತಿಳಿದುಬ0ದಿದೆ










