Home ಶಿಕ್ಷಣ ಕೊಲ್ಲಮೊಗ್ರು ಕೆ.ವಿ.ಜಿ.ಅನುದಾನಿತ ಪ್ರೌಢಶಾಲೆಯ ವಿದ್ಯಾರ್ಥಿ ಸಂಘ ರಚನೆ

ಕೊಲ್ಲಮೊಗ್ರು ಕೆ.ವಿ.ಜಿ.ಅನುದಾನಿತ ಪ್ರೌಢಶಾಲೆಯ ವಿದ್ಯಾರ್ಥಿ ಸಂಘ ರಚನೆ

0

ವಿದ್ಯಾರ್ಥಿ ನಾಯಕನಾಗಿ ಶಾಶ್ವತ್ ಕೆ.ಎಲ್, ಕಾರ್ಯದರ್ಶಿಯಾಗಿ ಪ್ರಫುಲ್ಲ ಪಿ.ಆಯ್ಕೆ

ಕೆ.ವಿ.ಜಿ.ಅನುದಾನಿತ ಪ್ರೌಢಶಾಲೆ ಕೊಲ್ಲಮೊಗ್ರು ಇದರ 2025-26ನೇ ಸಾಲಿನ ಶೈಕ್ಷಣಿಕ ವರ್ಷದ ವಿದ್ಯಾರ್ಥಿ ಸರ್ಕಾರದ ಚುನಾವಣೆ ಜೂ.10 ರಂದು ನಡೆಯಿತು.
ವಿದ್ಯಾರ್ಥಿ ನಾಯಕನಾಗಿ ಶಾಶ್ವತ್ ಕೆ.ಎಲ್, ಕಾರ್ಯದರ್ಶಿಯಾಗಿ ಪ್ರಫುಲ್ಲ ಪಿ, ಉಪನಾಯಕನಾಗಿ ಪ್ರಖ್ಯಾತ್ ಪಿ, ಕ್ರೀಡಾಮಂತ್ರಿಯಾಗಿ ಪುನೀತ್ ರಾಜ್ ಎಸ್ , ಶಿಸ್ತು ಮತ್ತು ಶಿಕ್ಷಣ ಮಂತ್ರಿಯಾಗಿ ಸತೀಶ್ ಎಂ.ಪಿ., ಸ್ವಚ್ಛತಾ ಮತ್ತು ಆರೋಗ್ಯ ಮಂತ್ರಿಯಾಗಿ ಭವನ ಶಂಕರ, ನೀರಾವರಿ ಮತ್ತು ತೋಟಗಾರಿಕಾ ಮಂತ್ರಿಯಾಗಿ ಚವನ್ ಎ.ಡಿ, ಸಾಂಸ್ಕೃತಿಕ ಮಂತ್ರಿಯಾಗಿ ಕೀರ್ತಿ ಇವರು ಆಯ್ಕೆಯಾದರು. ಚುನಾವಣಾ ಅಧಿಕಾರಿಯಾಗಿ ಶಿಕ್ಷಕ ಬಾಲಕೃಷ್ಣ ಗೌಡ ಎನ್. ಇದ್ದರು

NO COMMENTS

error: Content is protected !!
Breaking