ಪಂಬೆತ್ತಾಡಿ ಶಾಲಾ ಮಂತ್ರಿಮ0ಡಲ ರಚನೆ

0


ಶಾಲಾ ನಾಯಕನಾಗಿ ರಶ್ಮಿತ್ ಪಿ.ಯು, ಉಪನಾಯಕನಾಗಿ ಪ್ರಣಯ್ ಜೆ.ಆಯ್ಕೆ

ಪಂಬೆತ್ತಾಡಿ ಸ.ಹಿ.ಪ್ರಾ. ಶಾಲಾ ಮಂತ್ರಿಮ0ಡಲ ಜೂ. 4ರಂದು ಚುನಾವಣೆ ಮೂಲಕ ರಚನೆಯಾಗಿದ್ದು, ಶಾಲಾ ನಾಯಕನಾಗಿ ರಶ್ಮಿತ್ ಪಿ.ಯು ಆಯ್ಕೆಯಾಗಿದ್ದಾರೆ.
ಉಪನಾಯಕನಾಗಿ ಪ್ರಣಯ್ ಜೆ, ಸ್ವಚ್ಛತಾ ಮಂತ್ರಿಯಾಗಿ ಆಕಾಶ್ ಪಿ.ಎಂ, ಉಪ ಸ್ವಚ್ಛತಾ ಮಂತ್ರಿಯಾಗಿ ನಿರೀಕ್ಷಾ ಎಂ, ಶಿಕ್ಷಣ ಮಂತ್ರಿಯಾಗಿ ಜಾನ್ವಿ ಜೆ, ಉಪ ಶಿಕ್ಷಣ ಮಂತ್ರಿಯಾಗಿ ಮನೀಶ್ ಬಿ.ಎ, ಸಾಂಸ್ಕೃತಿಕ ಮಂತ್ರಿಯಾಗಿ ವರ್ಷಿಣಿ, ಉಪ ಸಾಂಸ್ಕೃತಿಕ ಮಂತ್ರಿಯಾಗಿ ವೈಷ್ಣವಿ, ಆರೋಗ್ಯ ಮಂತ್ರಿಯಾಗಿ ಶಶಾಂಕ್ ಪಿ.ಎಂ, ಉಪ ಆರೋಗ್ಯ ಮಂತ್ರಿಯಾಗಿ ಗ್ರೀಷ್ಮಾ ಎಂ, ಆಹಾರ ಮಂತ್ರಿಯಾಗಿ ಮೋಹನ್ ಕುಮಾರ್ ವಿ, ಉಪ ಆಹಾರಮಂತ್ರಿಯಾಗಿ ಆತ್ಮಿ ಎಂ. ಕ್ರೀಡಾ ಮಂತ್ರಿಯಾಗಿ ನಿಶಿಕ್ ಪಿ, ಉಪಕ್ರೀಡಾ ಮಂತ್ರಿಯಾಗಿ ಪ್ರಣಾಮ್ ಎಂ. ನೀರಾವರಿ ಮಂತ್ರಿಯಾಗಿ ಅನ್ವಿತಾ ಕೆ, ಉಪ ನೀರಾವರಿ ಮಂತ್ರಿಯಾಗಿ ಹಿಮಾನಿ ಎಂ, ಕೃಷಿ ಮಂತ್ರಿಯಾಗಿ ಪೃಥ್ವಿಕ್ ಜೆ.ಎಂ, ಉಪ ಕೃಷಿಮಂತ್ರಿಯಾಗಿ ದೀಕ್ಷಿತ್ ಕೆ ಹಾಗೂ ವಿರೋಧ ಪಕ್ಷದ ನಾಯಕನಾಗಿ ಮೋಕ್ಷಿತ್ ಪಿ ಆಯ್ಕೆಯಾದರು. ಚುನಾವಣಾ ಕಾರ್ಯದಲ್ಲಿ ಶಿಕ್ಷಕರಾದ ಭಾರ್ಗವಿ ಜಿ.ಎಸ್ ಭವ್ಯ ಬಿ, ಮಮತಾ ಬಿ, ಹಾಗೂ ಶಶಿಕಲಾ ಸಹಕರಿಸಿದರು.