ಅಧ್ಯಕ್ಷರಾಗಿ ವಿಮಲಾ ರಂಗಯ್ಯ, ಕಾರ್ಯದರ್ಶಿ ಗಾಯತ್ರಿ ಕೃಷ್ಣ, ಖಜಾಂಜಿಯಾಗಿ ಭಾರತಿ ದಿನೇಶ್
ಲಯನ್ಸ್ ಕ್ಲಬ್ ಕುಕ್ಕೆ ಸುಬ್ರಹ್ಮಣ್ಯದ ನೂತನ ಪದಾಧಿಕಾರಿಗಳ ಆಯ್ಕೆ ಇತ್ತೀಚೆಗೆ ನಡೆದಿದೆ.















ನೂತನ ಅಧ್ಯಕ್ಷರಾಗಿ ವಿಮಲಾ ರಂಗಯ್ಯ ಅವರು, ಕಾರ್ಯದರ್ಶಿ ಗಾಯತ್ರಿ ಕೃಷ್ಣ, ಖಜಾಂಜಿಯಾಗಿ ಭಾರತಿ ದಿನೇಶ್ ಆಯ್ಕೆಯಾಗಿದ್ದಾರೆ. 1ನೇ ಉಪಾಧ್ಯಕ್ಷರಾಗಿ ವಿಷ್ಣು ಪ್ರಸಾದ್ ಪಾತಿಕಲ್ಲು
ನಿರ್ದೇಶಕರುಗಳಾಗಿ ರಾಮಚಂದ್ರ ಪಳಂಗಾಯ (GMT ಸಂಯೋಜಕ)
ಡಾ ಶಿವಕುಮಾರ್ ಹೊಸಳಿಕೆ (GLT ಸಂಯೋಜಕರು)ಚಂದ್ರಶೇಖರ ಪಾನತ್ತಿಲ, ಕೃಷ್ಣ ಕುಮಾರ್ ಬಾಳುಗೋಡು, ಪ್ರಕಾಶ್ ಶೆಟ್ಟಿ, ಬಿಪಿನ್ ಜೇಕ್, ದಿನೇಶ್ ಮೊಗ್ರ (ಜಿಎಸ್ಟಿ ಸಂಯೋಜಕ),
ಮಾಧವ ಡಿ (ಟ್ಯಾಮರ್)
ಮೋಹನದಾಸ್ ರೈ , ದೀಪಕ್ ಎಚ್ ಬಿ, ನವೀನ್ ಶೆಟ್ಟಿ, ವಿಷ್ಣು ಪ್ರಸಾದ್ ಪಾತಿಕಲ್ಲು ಇರಲಿದ್ದಾರೆ.










