ಕನಕಮಜಲು : ವಿದ್ಯುತ್‌ ಲೈನ್‌ಗೆ ತಾಗುವ ರೆಂಬೆಕೊಂಬೆಗಳ ತೆರವುಗೊಳಿಸುವ ಕಾರ್ಯ

0

ಕನಕಮಜಲು ಯುವಕ ಮಂಡಲದ ಆಶ್ರಯದಲ್ಲಿ ಕನಕಮಜಲು ಗ್ರಾಮದ ವ್ಯಾಪ್ತಿಯಲ್ಲಿ ವಿದ್ಯುತ್‌ ಲೈನ್‌ಗೆ ತಾಗುವ ರೆಂಬೆಕೊಂಬೆಯನ್ನು ತೆರವುಗೊಳಿಸುವ ಕಾರ್ಯಕ್ರಮ ಜೂ.15ರಂದು ಬೆಳಿಗ್ಗೆಯಿಂದ ಸಂಜೆವರೆಗೆ ನಡೆಯಿತು.


ಯುವಕ ಮಂಡಲದ ಅಧ್ಯಕ್ಷ ಹರ್ಷಿತ್‌ ಉಗ್ಗಮೂಲೆ, ಕಾರ್ಯದರ್ಶಿ ಅಶ್ವತ್‌ ಅಡ್ಕಾರ್‌, ಕಾರ್ಯಕ್ರಮ ಸಂಯೋಜಕ ಪ್ರಖ್ಯಾತ್‌ ಕೋಡ್ತಿಲು ಸೇರಿದಂತೆ ಪದಾಧಿಕಾರಿಗಳು, ಊರವರು ಭಾಗವಹಿಸಿದ್ದರು.