ಅರಂಬೂರು : ಕೃಷಿ ತೋಟಕ್ಕೆ ಆನೆ ದಾಳಿ – ಕೃಷಿ ನಾಶ

0

ಕೃಷಿ ತೋಟಕ್ಕೆ ಆನೆ ದಾಳಿ ನಡೆಸಿ ಕೃಷಿ ನಾಶಪಡಿಸಿದ ಘಟನೆ ಅರಂಬೂರುನಲ್ಲಿ ವರದಿಯಾಗಿದೆ.
ಅರಂಬೂರಿನ ವೆಲ್ಡರ್ ಸತೀಶ್, ತಿಮ್ಮಪ್ಪ, ಖಲಂದರ್‌ರವರ ತೋಟಕ್ಕೆ ಆನೆಗಳು ನುಗ್ಗಿ ಎಲ್ಲಾ ಕೃಷಿಗಳನ್ನು ನಾಶಪಡಿಸಿವೆ.
ಆನೆಗಳು ದಾಳಿ ನಡೆದಿ ನಮ್ಮ ಕೃಷಿ ಎಲ್ಲಾ ಸರ್ವ ನಾಶ ಮಾಡಿದ್ದು, ಇದಕ್ಕೆ ಪರಿಹಾರ ಇಲ್ಲ, ಇದಕ್ಕೆ ರಕ್ಷಣೆಯೂ ಇಲ್ಲ. ಇದೇ ರೀತಿ ಸರ್ವನಾಶವಾದರೆ ನಾವೇನು ಮಾಡುವುದು ಎಂದು ಸತೀಶ್ ಸರಳಿಕುಂಜ ಅವರು ಸುದ್ದಿಗೆ ತಿಳಿಸಿದ್ದಾರೆ.