ಗುತ್ತಿಗಾರು : ಪಿ.ಎಂ.ಶ್ರೀ. ಸ.ಮಾ.ಹಿ.ಪ್ರಾ ಶಾಲೆ ಗುತ್ತಿಗಾರು ಮಂತ್ರಿ ಮಂಡಲ ರಚನೆ

0

ಪಿ.ಎಂ.ಶ್ರೀ. ಸ.ಮಾ.ಹಿ.ಪ್ರಾ ಶಾಲೆ ಗುತ್ತಿಗಾರು ಇದರ ಮಂತ್ರಿ ಮಂಡಲ ರಚನೆ ಜೂ.11 ರಂದು ನಡೆಸಲಾಯಿತು .

ಶಾಲಾ ನಾಯಕನಾಗಿ ಸೃಜನ್ ಎನ್ . ಎ ಆಯ್ಕೆಯಾಗಿದ್ದಾರೆ.


ಉಪ ಮುಖ್ಯ ಮಂತ್ರಿಯಾಗಿ ಕಿಶನ್ ಚಂದ್ರ ಕೆ.ಬಿ, ಗೃಹ ಮಂತ್ರಿಯಾಗಿ ಕೀರ್ತನ್ ಎಂ, ಸಹಾಯಕರಾಗಿ ಅಫ್ತಾಬ್, ಸಾನ್ವಿ, ಪ್ರಿಯಾಂಶಿ ಪಟೇಲ್, ಹನೀಕ್ಷಾ ಆಯ್ಕೆಯಾದರು. ಸ್ವಚ್ಚತಾ ಮಂತ್ರಿಯಾಗಿ ಚರಿಷ್ಮಾ, ಸಹಾಯಕರಾಗಿ ಹಂಸಿಕಾ ಬಿ.ಟಿ, ಷಣ್ಮುಖ ಎಂ, ಪ್ರಾಪ್ತಿ ಎ.ಕೆ, ಸಾನ್ವಿ ಎಸ್, ವರ್ಷಾ ವೈ .ಎಸ್ ಆಯ್ಕೆಯಾದರು. ‌ಆಹಾರ ಮಂತ್ರಿಯಾಗಿ ಹಂಸಿಕಾ ರೈ ಬಿ.ಟಿ ಸಹಾಯಕರಾಗಿ ಪ್ರಜ್ಞಾ, ಧನಿಕ್ಣಾ, ಜನನಿ ಕೆ.ಎ, ಬಿಂಧು. ಎಂ ಅವರು ಆಯ್ಕೆ ಮಾಡಲಾಯಿತು.

ಆರೋಗ್ಯ ಮಂತ್ರಿಯಾಗಿ ತನ್ವಿ ಎಂ.ಎಸ್ ಸಹಾಯಕರಾಗಿ ಪುನರ್ವಿ ಬಿ.ಎಸ್, ರೆನಿದಾ ಟಿ, ಚಶ್ಮಿತಾ ಪಿ.ಎಸ್, ಧನುಶ್ರೀ, ಪರೀಕ್ಷಾ. ಕೃಷ್ಣಿ ಮಂತ್ರಿಯಾಗಿ ಮನ್ವಿತಾ ಎ.ಎಂ, ಸಹಾಯಕರಾಗಿ ಸಂದ್ರು, ನಿರ್ವಿತಾ, ಸಂಜನಾ, ತೀಕ್ಷಾ, ಶಿವಕುಮಾರ್ ಆಯ್ಕೆಯಾದರು. ಕ್ರೀಡಾಮಂತ್ರಿಯಾಗಿ ಪ್ರಾರ್ಥ . ಟಿ, ಸಹಾಯಕರಾಗಿ ರಿಜ್ಬಾ, ಜಾನ್ವಿ, ಉಷಾ, ರಈಶ್, ಝೆದ್, ವಿಶ್ವ ಆಯ್ಕೆಯಾದರು.

ನೀರಾವರಿ ಮಂತ್ರಿಯಾಗಿ ಮೋನಿಷ್ ಡಿ ಎಸ್ ಸಹಾಯಕರಾಗಿ ಭವಿಷ್, ಸುಕ್ಷಿತ್, ತನ್ವಿ, ಹಂಸಿಕಾ ಎಚ್ ಆಯ್ಕೆಯಾದರು. ಶಿಕ್ಷಣ ಮತ್ತು ವಾರ್ತಾ ಮಂತ್ರಿಯಾಗಿ ಆರಾದ್ಯ, ಸಹಾಯಕರಾಗಿ ರೇಷ್ಮಾ, ಲಿತೀಕ್ಷಾ, ಸಾನಿದ್ಯ, ಸಾತ್ವಿ, ತೀಕ್ಷಾ, ಆದ್ಯ ಡಿ.ಜೆ ಆಯ್ಕೆಯಾದರು. ಸಾಂಸ್ಕೃತಿಕ ಮಂತ್ರಿಯಾಗಿ ಹವೀಕ್ಷಾ ಎಸ್‌.ಆರ್, ಸಹಾಯಕರಾಗಿ ದೇಶಿತ್, ಗ್ಯಾನ, ಜಿಶಾ, ವರ್ಷಿಣಿ ಆಯ್ಕೆಯಾದರು. ಶಿಸ್ತು ಮಂತ್ರಿಯಾಗಿ ಶಶಿಕಿರಣ್ ಸಹಾಯಕರಾಗಿ ಸೀಮಂತ್, ರಿಷಿಕಾ, ಗಾನವಿ ಯಾದವ್ ಆಯ್ಕೆಯಾದರು. ವಿರೋಧ ಪಕ್ಷದ ನಾಯಕರಾಗಿ ಶಶಿಕಿರಣ್ ಕೆ, ಸೀಮಂತ್, ರಿಷಿಕಾ, ನಿಹಾಲ್ ಕ್ಯಾಸ್ಟೋಲಿನಾ ಆಯ್ಕೆಯಾದರು.