ಹರಿಹರ ಪಲ್ಲತಡ್ಕ ಗ್ರಾ.ಪಂ ಎದುರು ರಾಜ್ಯ ಸರ್ಕಾರದ ಜನ ವಿರೋಧಿ ನೀತಿ ಖಂಡಿಸಿ ಬಿಜೆಪಿ ಪ್ರತಿಭಟನೆ

0

ಹರಿಹರ ಪಲ್ಲತಡ್ಕ ಗ್ರಾಮ ಪಂಚಾಯತ್ ಎದುರು ರಾಜ್ಯ ಸರ್ಕಾರದ ವಿರುದ್ಧ ಜನ ವಿರೋಧಿ ನೀತಿ ವಿರೋಧಿಸಿ ಇಂದು ಬಿಜೆಪಿ ವತಿಯಿಂದ ಪ್ರತಿಭಟನೆ ಮಾಡಲಾಯಿತು. ಪ್ರತಿಭಟನೆ ಉದ್ದೇಶಿಸಿ ಚಂದ್ರಹಾಸ ಶಿವಾಲ, ಹಿಮ್ಮತ್ ಕೆ.ಸಿ, ಡಾ.ಸೋಮಶೇಖರ್ ಕಟ್ಟೆಮನೆ ಮಾತಾನಾಡಿದರು.

ಗ್ರಾಮ ಪಂಚಾಯತ್ ಅಧ್ಯಕ್ಷ ವಿಜಯ ಅಂಙಣ, ಶಕ್ತಿ ಪ್ರಮುಖ್ ರವಿಚಂದ್ರ ಗೊಳ್ಯಾಡಿ, ರಾಧಾಕೃಷ್ಣ ಕಟ್ಟೆಮನೆ, ಯುವ ಮೋರ್ಚಾ ತಾಲೂಕು ಉಪಾಧ್ಯಕ್ಷ ರಾಜೇಶ್ ಕಿರಿಭಾಗ, ಉಲ್ಲಾಸ್ ಮುಚ್ಚಾರ, ಅಜೇಯ ಪೋಯ್ಯಮಜಲು, ಶಿವಕುಮಾರ್ ಶಿವಾಲ, ವಿಶ್ವನಾಥ್ ಗುಂಡಿಹಿತ್ಲು, ಕುಮಾರ್ ಕುಕ್ಕುಂದ್ರಡ್ಕ, ಶರತ್ ಭಾಗವತ್, ಮೋಹನ್, ರೇಘನ್ ಶೆಟ್ಯಡ್ಕ, ಕಾರ್ತಿಕ್ ಭಟ್, ಗೋಪಾಲಕೃಷ್ಣ ಉಪ್ಪುಕಳ ಮತ್ತಿತರು ಉಪಸ್ಥಿತರಿದ್ದರು.