ಶ್ರೀ ಶಾರದಾ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿ ಸರಕಾರದ ವಿವಿಧ ಪದಾಧಿಕಾರಿಗಳ ಆಯ್ಕೆ

0

ಶ್ರೀ ಶಾರದಾ ಪ್ರೌಢಶಾಲೆ ಸುಳ್ಯ ದ ಕ 2025-26 ನೇ ಸಾಲಿನ ವಿದ್ಯಾರ್ಥಿ ಸರಕಾರದ ವಿವಿಧ ಪದಾಧಿಕಾರಿಗಳ ಆಯ್ಕೆ ನಡೆಯಿತು.

ಶಾಲಾ ನಾಯಕನಾಗಿ ಶೇಕ್ ಮಹಮ್ಮದ್ ಫಾಯಿಜ್ (10), ಉಪನಾಯಕನಾಗಿ ರೂಪೇಶ್ ಎಸ್ ಎನ್.(9), ವಿರೋಧ ಪಕ್ಷ ನಾಯಕಿಯಾಗಿ ಅಮೃತ (10), ಕ್ರೀಡಾಮಂತ್ರಿಯಾಗಿ ಪ್ರೀತಿಕಾ ಎಸ್ (10)., ಅಹಮ್ಮದ್ ಅನ್ಸಲ್(9), ವಿದ್ಯಾಮಂತ್ರಿಯಾಗಿ ಸಾನ್ವಿ ಕೆ ಆರ್. (10),. ಪಿ ಕೌಶಿಕ್ (9), ಸಾಂಸ್ಕೃತಿಕ ಮಂತ್ರಿಯಾಗಿ ಭೂಮಿಕ ಎಸ್ (10), ರಕ್ಷಿತಾ (9) ಆಹಾರ ಮಂತ್ರಿಯಾಗಿ ಯಶಸ್ವಿ (10),. ಸಿಂಚನ (9)ಶುಚಿತ್ವ ಮಂತ್ರಿಯಾಗಿ ನಿಶ್ಮಿತಾ (10)., ಲಾವಣ್ಯ ಎಂ (9), ನೀರಾವರಿ ಮಂತ್ರಿಯಾಗಿ ಶೈಬಾನ್ (10).. ಚೆತೇಶ್ (9) ಆಯ್ಕೆಯಾದರು.