ಸುಳ್ಯ ಅನ್ಸಾರ್ ವತಿಯಿಂದ ಸೂಡ ಅಧ್ಯಕ್ಷರಿಗೆ ಹಾಗೂ ಪ್ರೆಸ್ ಕ್ಲಬ್ ಅಧ್ಯಕ್ಷರಿಗೆ ಸನ್ಮಾನ

0


ಅನ್ಸಾರುಲ್ ಮುಸ್ಲಿಮೀನ್ ಅಸೋಸಿಯೇಶನ್ ಸುಳ್ಯ ಇದರ ವತಿಯಿಂದ ಅನ್ಸಾರ್ ಸುವರ್ಣ ಮಹೋತ್ಸವ ಸಂಭ್ರಮದ ಸಮಯದಲ್ಲಿ ಅಧ್ಯಕ್ಷರಾಗಿದ್ದ ಹಾಜಿ ಕೆ ಎಂ ಮುಸ್ತಫಾ ರವರಿಗೆ ಸುಳ್ಯ ಯೋಜನ ಪ್ರಾಧಿಕಾರ ಅಧ್ಯಕ್ಷರಾದ ಹಿನ್ನೆಲೆಯಲ್ಲಿ ಹಾಗೂ ಸಂಸ್ಥೆ ನಿರ್ದೇಶಕರಾಗಿದ್ದು ಸುಳ್ಯ ಪ್ರೆಸ್ ಕ್ಲಬ್ ನ ಅಧ್ಯಕ್ಷರಾಗಿ ಆಯ್ಕೆಯಾದ ಶರೀಫ್ ಜಟ್ಟಿಪಳ್ಳ ರವರನ್ನು ಅನ್ಸಾರ್ ವತಿಯಿಂದ ಅಭಿನಂದಿಸಿ ಗೌರವಿಸಲಾಯಿತು.


ಅನ್ಸಾರ್ ಅಧ್ಯಕ್ಷ ಹಾಜಿ ಅಬ್ದುಲ ಕಟ್ಟೆಕ್ಕಾರ್ ಮತ್ತು ಆಡಳಿತ ಸಮಿತಿ ಪಧಾದಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು