ತಾಲೂಕು ದೈ.ಶಿ. ಪರಿವೀಕ್ಷಣಾಧಿಕಾರಿ‌ ಆಶಾ ನಾಯಕ್ ರಿಗೆ ವರ್ಗಾವಣೆ

0

ಸುಳ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳ‌ ಕಚೇರಿಯಲ್ಲಿ ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿಯಾಗಿದ್ದ ಶ್ರೀಮತಿ ಆಶಾ ನಾಯಕ್ ರಿಗೆ ಬಂಟ್ವಾಳ ಬಿ.ಇ.ಒ. ಕಚೇರಿಗೆ ವರ್ಗಾವಣೆಯಾಗಿದೆ. ಅವರು ಸುಳ್ಯದಿಂದ ತೆರಳಿದ್ದು‌ ಅಲ್ಲಿ ಕರ್ತವ್ಯಕ್ಕೆ ಹಾಜರಾಗಿದ್ದಾರೆ.

ಸುಳ್ಯದಲ್ಲಿ ದೈ.ಶಿ.ಪರಿವೀಕ್ಷಣಾಧಿಕಾರಿಯಾಗಿ ಐವರ್ನಾಡು ಪ್ರೌಢಶಾಲಾ ದೈ.ಶಿ.ಶಿಕ್ಷಕರಾಗಿರುವ ಸೂಪಿ ಪೆರಾಜೆಯವರಿಗೆ ಪ್ರಭಾರ ವಹಿಸಲಾಗಿದೆ