














ಅಮರಪಡ್ನೂರು ಗ್ರಾಮದ ನೇಣಾರು ನಾರಾಯಣ ಎಂಬವರು ಜು. 6ರಂದು ಸ್ವಗೃಹದಲ್ಲಿ ನಿಧನರಾದರು ಇವರಿಗೆ 84 ವರ್ಷ ವಯಸ್ಸಾಗಿತ್ತು.
ಕುಕ್ಕುಜಡ್ಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ಅಧ್ಯಕ್ಷರಾಗಿ, ಚೊಕ್ಕಾಡಿ ಶ್ರೀರಾಮ ಸೇವಾ ಸಮಿತಿಯ ಕಾರ್ಯದರ್ಶಿ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿರುವ ಇವರು ಪುತ್ರರಾದ ಆದರ್ಶಕೃಷ್ಣ ನೇಣಾರು, ನಾರಾಯಣ ಪ್ರಸಾದ ನೇಣಾರು, ಪುತ್ರಿಯರಾದ ಶ್ರೀಮತಿ ವತ್ಸಲಾ ವಿಷ್ಣು ಭಟ್ ಮಂಗಳೂರು, ಶ್ರೀಮತಿ ಜಯಂತಿ ಗೌರಿಶಂಕರ ತೊಡಿಕಾನ, ಶ್ರೀಮತಿ ಮಮತಾ ಸುರೇಂದ್ರ ನೆಲ್ಲಿಕುಂಜ ಸೇರಿದಂತೆ ಸೊಸೆಯಂದಿರು, ಮೊಮ್ಮಕ್ಕಳು, ಕುಟುಂಬಸ್ಥರು ಹಾಗೂ ಬಂಧು ಮಿತ್ರರನ್ನು ಅಗಲಿದ್ದಾರೆ.










