ರೋ. ಸುಬ್ರಮಣಿ ಪಿ.ವಿ. ಕಲ್ಲುಗುಂಡಿಯವರಿಗೆ ಜಿಲ್ಲಾ ಮಟ್ಟದ ಅತ್ಯುತ್ತಮ ಅಧ್ಯಕ್ಷ ಪ್ರಶಸ್ತಿ

0

ರೋಟರಾಕ್ಟ್ ಜಿಲ್ಲೆ 3181 ರ 2024-25 ನೇ ಸಾಲಿನಲ್ಲಿ ಪುತ್ತೂರು ಕ್ಲಬ್ ನ ಅಧ್ಯಕ್ಷರಾಗಿದ್ದ ಸಂಪಾಜೆ ಗ್ರಾಮದ ಕಲ್ಲುಗುಂಡಿ ಸುಬ್ರಮಣಿ ಪಿ ವಿ ಇವರಿಗೆ ಅತ್ಯುತ್ತಮ ಅಧ್ಯಕ್ಷ ಪ್ರಶಸ್ತಿ ಲಭಿಸಿರುತ್ತದೆ. ಅಲ್ಲದೇ ಜಿಲ್ಲೆಯ ಅತ್ಯುತ್ತಮ ಕ್ಲಬ್ ಸೇರಿ ಸುಮಾರು 7 ಪ್ರಶಸ್ತಿಗೆ ರೋಟರಾಕ್ಟ್ ಕ್ಲಬ್ ಪುತ್ತೂರು ಭಾಜನವಾಗಿದೆ.2025-26 ನೇ ಸಾಲಿಗೆ ಜಿಲ್ಲಾ ಸಮಿತಿಯಲ್ಲಿ ಕೆನರಾ ವಲಯ ಪ್ರತಿನಿಧಿಯಾಗಿ ಸೇವೆ ಸಲ್ಲಿಸಲಿದ್ದಾರೆ.