ಸುಳ್ಯ ಬೊರುಗುಡ್ಡೆ ಪರಿಸರದಲ್ಲಿ ವಾಟ್ಸಪ್ ಗ್ರೂಪ್ ಮೂಲಕ ಹಲವಾರು ಸಾಮಾಜಿಕ ಚಟುವಟಿಕೆಗಳನ್ನು ಮಾಡುತ್ತ ಬರುತ್ತಿರುವ ಒಂದು ಗುಂಪು ಅದನ್ನು ಒಂದು ಅಧಿಕೃತ ವಾಗಿ ಸಮಿತಿ ರಚಿಸಿ ಕಾರ್ಯಕ್ರಮ ಮಾಡುವ ಉದ್ದೇಶದಿಂದ ಅಯಲ್ವಾಸಿ ಬಂಧಂ(ನೆರೆಕೆರೆಯವರ ಸ್ನೇಹ) ಎಂಬ ನಾಮದಲ್ಲಿ ನೂತನ ಸಮಿತಿ ರಚಿಸಲಾಯಿತು.
ಇದರ ಸರ್ವಸದಸ್ಯರ ಸಭೆಯು ಜು.17 ರಂದು ವೆಜ್ ಉದ್ಯಮಿ ಬಶೀರ್ ರವರ ಮನೆಯಲ್ಲಿ ನಡೆಯಿತು.









ದು:ಆ & ಉದ್ಘಾಟನೆ ಮತ್ತು ಲೋಗೋ ಬಿಡುಗಡೆಯನ್ನು ಬಹು ಅಸ್ಸಯ್ಯದ್ ಕುಂಇಿ ಕೋಯ ತಂಙಳ್ ಸ ಆದಿ ಬೋರುಗುಡ್ಡೆ ಮಾಡಿದರು.
ಪ್ರಾಸ್ತಾವಿಕ ಭಾಷಣ ಉಸ್ಮಾನ್ ಸಖಾಫಿ ಬೋರುಗುಡ್ಡೆ ಮಾಡಿದರು.
ಈ ಸಂದರ್ಭದಲ್ಲಿ ನೂತನ ಸಮಿತಿ ರಚಿಸಲಾಯಿತು.
ಅಧ್ಯಕ್ಷರಾಗಿ ಲತೀಫ್ ಹರ್ಲಡ್ಕ,
ಉಪಾಧ್ಯಕ್ಷರಾಗಿ ಇಕ್ಬಾಲ್ ಗುಜರಿ, ಹಾಜಿ ಶುಕೂರ್,ಪ್ರಧಾನ ಕಾರ್ಯದರ್ಶಿಗಳಾಗಿ :ಆರೀಸ್ ಸಿ , ಅಬೂಬಕ್ಕರ್ ಪಿಕ್ & ಪೇ, ಎನ್ ಎ ಅಬ್ದುಲ್ಲಾ,ಖಜಾಂಜಿ ಅಬ್ದುಲ್ ಖಾದರ್ ಸಿ ಎ
ನಿರ್ದೇಶಕರಾಗಿ ಅಹಮದ್ ಶಿಲ್ಪ,ಅಝಿಝ್ ಕಚ್ಚು,
ಬಷೀರ್ ವೆಜ್,
,ಉಮ್ಮರ್ ಕೋಲ್ಚಾರ್,
ರಂಶಾದ್ ಅಂಚು,
ಮುನಾಫರ್,ಮುಜೀಬ್ ಕೆ ಬಿ,
ಅಶ್ರಫ್ ಸ್ಟೈಲ್ ಪಾರ್ಕ್,
ಸಲಹ ಸಮಿತಿ ಸದಸ್ಯರು
ಬಹು ಅಸ್ಸಯ್ಯದ್ ಕುಂಇಿ ಕೋಯ ತಂಙಳ್ ಸ ಆದಿ ಬೋರುಗುಡ್ಡೆ,ಉಸ್ಮಾನ್ ಸಖಾಫಿ,
ಅಬ್ದುಲ್ಲ ಡಿ ಎಚ್ ರವರನ್ನು ಆಯ್ಕೆ ಮಾಡಲಾಯಿತು.








