ಗುಂಡ್ಯ ಮಾಡಾರಮನೆ ಉಳ್ಳಾಕುಲು ದೈವಸ್ಥಾನದಲ್ಲಿ ನಾಗರ ಪಂಚಮಿ ಆಚರಣೆ

0

ಅಲೆಟ್ಟಿಶ್ರೀ ಸದಾಶಿವ ಕ್ಷೇತ್ರದ ಗುಂಡ್ಯ ಉಲ್ಲಾಕುಲು ಸಪರಿವಾರ ದೈವಸ್ಥಾನಕ್ಕೆ ಸಂಬಂಧಿಸಿದ ನಾಗದೇವರ ಸನ್ನಿಧಿಯಲ್ಲಿ ನಾಗರ ಪಂಚಮಿ ಪ್ರಯುಕ್ತ ವಿಶೇಷ ಪೂಜೆಯು ಜು.29ರಂದು ನಡೆಯಿತು.

ಅರ್ಚಕರ ನೇತೃತ್ವದಲ್ಲಿ ಹಾಲು ಮತ್ತು ಸಿಯಾಳಭಿಷೇಕ ಅರ್ಪಿಸಲಾಯಿತು.


ಈ ಸಂದರ್ಭದಲ್ಲಿ ದೈವಸ್ಥಾನದ
ಅಧ್ಯಕ್ಷ ಅಶೋಕ ಪ್ರಭು, ಗುಂಡ್ಯಸಮಿತಿಯ ಪದಾಧಿಕಾರಿಗಳು,ನಾಲ್ಕು ಸ್ಥಾನಿಕ ಮನೆಯವರು ಹಾಗೂಊರಿನ ಹತ್ತು ಸಮಸ್ತರು, ಪಾಲ್ಗೊಂಡು ಪ್ರಸಾದವನ್ನು ಸ್ವೀಕರಿಸಿದ ರು.