ಸುಳ್ಯದ ಸೂಂತೋಡು ಎಂಪೋರಿಯಂನಲ್ಲಿ 79 ನೇ ಸ್ವಾತಂತ್ರ್ಯ ದಿನಾಚರಣೆ

0

ಸುಳ್ಯದ ಸೂಂತೋಡು ಎಂಪೋರಿಯಂನಲ್ಲಿ 79 ನೇ ಸ್ವಾತಂತ್ರ್ಯ ದಿನಾಚರಣೆ ಆಚರಿಸಲಾಯಿತು.

ಈ ಸಂದರ್ಭದಲ್ಲಿ ಸೂಂತೋಡು ಎಂಪೋರಿಯಂ ಬಿಲ್ಡಿಂಗ್ ಮಾಲಕ ಸೂರಯ್ಯ ಸುಂತೊಂಡು , ಸ್ವರ್ಣಂ ಜ್ಯುವೆಲ್ಸ್ ಮಾಲಕರು ಸಿಬ್ಬಂದಿ , ಸಿಟಿ ಮೊಬೈಲ್ಸ್ ಮಾಲಕ – ಸಿಬ್ಬಂದಿ ವರ್ಗ, ದಿಯಾ ಫ್ಯಾಷನ್ , ಚಾಕ್ಲೇಟ್ ಫ್ಯಾನ್ಸಿ ಮಾಲಕರು ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು. ಬಳಿಕ ಸಿಹಿ ತಿಂಡಿ ಹಂಚಿ ಸಂಭ್ರಮಿಸಲಾಯಿತು.