ಕಲ್ಲುಗುಂಡಿ ಪೊಲೀಸ್ ಹೊರ ಠಾಣೆಯಲ್ಲಿ 79 ನೇ ಸ್ವಾತಂತ್ರ್ಯ ದಿನಾಚರಣೆ August 15, 2025 0 FacebookTwitterWhatsApp ಕಲ್ಲುಗುಂಡಿ ಪೊಲೀಸ್ ಹೊರ ಠಾಣೆಯಲ್ಲಿ 79 ನೇ ಸ್ವಾತಂತ್ರ್ಯ ದಿನಾಚರಣೆ ಆಚರಿಸಲಾಯಿತು. ಎಎಸ್ಐ ಚಂದ್ರ ಶೇಖರ್ ಧ್ವಜಾರೋಹಣ ನಿರ್ವಹಿಸಿದರು. ಈ ಸಂದರ್ಭದಲ್ಲಿ ಹೆಡ್ ಕಾನ್ಸ್ಟೇಬಲ್ ಉದಯ, ಜಗದೀಶ್ ,ದೇವಿ ಕರಿಯಪ್ಪ ಉಪಸ್ಥಿತರಿದ್ದರು.