ಶ್ರೀಮತಿ ಜಾನಕಿ ಮಡಿವಾಳ ಬೂಡುಪನ್ನೆ ನಿಧನ

0

ಸುಳ್ಯ ಕಸಬಾ ಗ್ರಾಮದ ದಿವಂಗತ ಚಿನ್ನಪ್ಪ ಮಡಿವಾಳರ ಧರ್ಮಪತ್ನಿ ಶ್ರೀಮತಿ ಜಾನಕಿ ಮಡಿವಾಳ ಬೂಡುಪನ್ನೆ ಇವರು ಇಂದು (ಆ.28) ಬೆಳಿಗ್ಗೆ ನಿಧನರಾದರು. ಅವರಿಗೆ 78 ವರ್ಷ ವಯಸ್ಸಾಗಿತ್ತು.

ಮೃತರು ಒಬ್ಬ ಮಗ ಮತ್ತು ಸೊಸೆ ಮೂರು ಜನ ಹೆಣ್ಣು ಮಕ್ಕಳನ್ನು ಅಗಲಿರುತ್ತಾರೆ.