ಜಾಲ್ಸೂರು ಪೇಟೆಯಲ್ಲಿ ಇಂದು ಬೆಳಗ್ಗೆ ಬೈಕ್ ಸ್ಕಿಡ್ ಆಗಿ ಸವಾರ ಗಾಯಗೊಂಡಿರುವ ಘಟನೆ ವರದಿಯಾಗಿದೆ.















ಸುಳ್ಯದಿಂದ ಪುತ್ತೂರಿಗೆ ಚೇತನ್ ಎಂಬವರು ಬೈಕ್ ನಲ್ಲಿ ಹೋಗುತ್ತಿದ್ದಾಗ, ಎದುರಿನಿಂದ ರಿಕ್ಷಾ ಬಂತೆಂದು ಬ್ರೇಕ್‌ಹಿಡಿದಾಗ ಬೈಕ್ ಪಲ್ಟಿಯಾಗಿದೆ.ಅವರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ.










