ಭಾರೀ ಮಳೆಗೆ ತೊಡಿಕಾನ ರಸ್ತೆ ಬಂದ್

0

ನಿನ್ನೆ ರಾತ್ರಿ ಮತ್ತು ಇಂದು ಸುರಿದ ಭಾರೀ ಮಳೆಯಿಂದಾಗಿ ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದಿಂದ ಅರಂತೋಡು ಕಡೆಗೆ ಬರುವ ತೊಡಿಕಾನ ಹಾಲು ಡೈರಿಯ ಬಳಿ ರಸ್ತೆಗೆ ನೀರು ಬಂದು ರಸ್ತೆ ಬಂದ್ ಆಗಿದ್ದ ಕಾರಣ ಪ್ರಯಾಣಿಕರು, ಕಾಲೇಜು ವಿದ್ಯಾರ್ಥಿಗಳು ರಸ್ತೆ ದಾಟಲು ಪರದಾಡುವಂತಾಗಿದೆ.