ನಿವೃತ್ತ ಶಿಕ್ಷಕ ಶೀನಪ್ಪ ಗೌಡ (ಹೇಮಳ) ಕಲ್ಲೇರಿ ನಿಧನ

0

ಕಲ್ಮಡ್ಕ ಗ್ರಾಮದ ಕಲ್ಲೇರಿ ನಿವೃತ್ತ ಶಿಕ್ಷಕ ಶೀನಪ್ಪ ಗೌಡ ಹೇಮಳ ಅಲ್ಪಕಾಲದ ಅಸೌಖ್ಯದಿಂದ ಸುಳ್ಯದ ಖಾಸಗಿ ಆಸ್ಪತ್ರೆಯಲ್ಲಿ ಸೆ.9 ರಂದು ನಿಧನರಾದರು. ಅವರಿಗೆ 73 ವರುಷ ವಯಸ್ಸಾಗಿತ್ತು. ಮೃತರು ಪತ್ನಿ ಶಿಕ್ಷಕಿ ಸೀತಾ, ಪುತ್ರಿಯರಾದ ಕೇತನಾ, ಚೇತನಾ, ಅಳಿಯಂದಿರು ,ಕುಟುಂಬಸ್ಥರು ಬಂಧುಮಿತ್ರರನ್ನು ಅಗಲಿದ್ದಾರೆ.