ಸೆಪ್ಟೆಂಬರ್ 26: ಸಂಭ್ರಮ ಎಲೆಕ್ಟ್ರಾನಿಕ್ಸ್‌ ಸ್ಥಳಾಂತರಗೊಂಡು ಶುಭಾರಂಭ

0

ಸಂಭ್ರಮ ಎಲೆಕ್ಟ್ರಾನಿಕ್ಸ್ ನವೀಕೃತ ಅಂಗಡಿ ಸುಳ್ಯ ಪೇಟೆಯಲ್ಲಿರುವ ಸಿಎ ಬ್ಯಾಂಕಿನ ನೂತನ ಕಟ್ಟಡದಲ್ಲಿ ಸ್ಥಳಾಂತರಗೊಂಡು ಸೆಪ್ಟೆಂಬರ್ 26ರಂದು ಶುಭ ಆರಂಭಗೊಳ್ಳಲಿದೆ.
ಶುಭ ಆರಂಭದ ಪ್ರಯುಕ್ತ ಗ್ರಾಹಕರಿಗಾಗಿ ದಸರಾ ದೀಪಾವಳಿ ಆಫರ್ ಗಳ ಸುರಿಮಳೆ ಇದೆ ಎಂದು ಮಾಲಕ ರೋಹಿತ್ ಅಬೀರರವರು ತಿಳಿಸಿದ್ದಾರೆ.