ಮಂಗಳೂರು ಮರೋಳಿಯ ತಾರಸಿ ತೋಟದಲ್ಲಿ ಬೆಳೆದ”ಭತ್ತದ”ತೆನೆ ಕೋಟಿ ಮುರ ದೇವಸ್ಥಾನಕ್ಕೆ

0


ಮಂಗಳೂರಿನ ಮರೋಳಿಯ “ತಾರಸಿ ತೋಟದ ಕೃಷಿಕ ತಜ್ಞ “
ಪ್ರಶಸ್ತಿ ವಿಜೇತರಾದ ಕೃಷ್ಣಪ್ಪ ಗೌಡ
ಪಡ್ಡಂಬೈಲ್ ಇವರ ತಾರಸಿ ತೋಟದಲ್ಲಿ ಬೆಳೆದ “ಭತ್ತದ”ತೆನೆಯನ್ನು ಶ್ರೀ ದುರ್ಗಾ ದೇವಿ ದೇವಸ್ಥಾನ ಕೋಟಿಮುರ,
ಕುಲಶೇಖರ ಇಲ್ಲಿಗೆ ಕದಿರು ಕಟ್ಟಲು
ಹಾಗೂ ಹೊಸ ಅಕ್ಕಿ ಊಟಕ್ಕೆ ಉಚಿತವಾಗಿ ನೀಡಿರುತ್ತಾರೆ. ಈ ಸಂದಭ೯ದಲ್ಲಿ ಶ್ರೀ ದೇವಸ್ಥಾನದ
ಸೇವಾ ಕಾಯ೯ರಾದ ನಾಗೇಶ್ ಎ. ಪಿ. ಇವರು ಉಪಸ್ಥಿತರಿದ್ದರು.