ಎಲಿಮಲೆ: ಕೋಡಿಮಜಲಿನಲ್ಲಿ ಶ್ರೀ ದುರ್ಗಾ ವೆಲ್ಡಿಂಗ್ ಶಾಪ್ ಶುಭಾರಂಭ

0

ಎಲಿಮಲೆ ಬಳಿಯ ಕೊಡಿಮಜಲು ಜಾಕೆ ಕಾಂಪ್ಲೆಕ್ಸ್ ಎಲಿಮಲೆ ಇಲ್ಲಿ ಶ್ರೀ ದುರ್ಗಾ ವೆಲ್ಡಿಂಗ್ ಶಾಪ್ ಗಣಪತಿ ಹವನ ಮತ್ತು ಶ್ರೀ ದುರ್ಗಾ ಆಯುಧ ಪೂಜೆಯೊಂದಿಗೆ ಶುಭರಂಭಗೊಂಡಿತು. ಪೂಜಾ ವಿಧಿವಿಧಾನಗಳನ್ನು ನಟರಾಜ್ ಭಟ್ ನೀರಬಿದಿರೆ ಇವರು ನೆರವೇರಿಸಿದರು.

ಈ ಸಂದರ್ಭದಲ್ಲಿ ಸಂಸ್ಥೆಯ ಮಾಲೀಕರಾದ ನಿಶ್ಚಿತ್ ಪರ್ಲಡಿ ಮನೆಯವರು ಮತ್ತು ಯತಿಂದ್ರ ಕೊಡ್ತುಗುಳಿ ಮನೆಯವರು ಹಾಗೂ ಕಾಂಪ್ಲೆಕ್ಸ್ ಮಾಲಕರಾದ ನವೀನ್ ಜಾಕೆ ವಾಣಿ ಜಾಕೆ ಸಂಸ್ಥೆಯ ಸಿಬಂದಿಂಗಳಾದ ಗೀತೆಶ್ ಕಾಯರ ವಿಕ್ರಾಂತ್ ಚಳ್ಳ ದೇವಚಳ್ಳ ಪಂಚಾಯತ್ ಸದಸ್ಯರಾದ ಪ್ರೇಮಲತಾ ದಿನೇಶ್ ಕೇರ ಹಾಗೂ ಊರಿನ ಪ್ರಮುಖರು ಹಿತೈಷಿ ಬಂಧುಗಳು ಉಪಸ್ಥಿತರಿದ್ದರು.