ಸುಬ್ರಹ್ಮಣದ ಕುಲ್ಕುಂದ ಶ್ರೀ ಬಸವೇಶ್ವರ ದೇವಸ್ಥಾನದಲ್ಲಿ ಸೆ.25 ರಂದು ತೆನೆ ಮುಹೂರ್ತ (ನವಾನ್ನ) ,ಸಾಮೂಹಿಕ ಚಂಡಿಕಾ ದುರ್ಗಾ ಹವನ ನಡೆಯಲಿದೆ.















ಬೆಳಗ್ಗೆ ತೆನೆ ಮೂಹೂರ್ತ, ಸಾಮೂಹಿಕ ಚಂಡಿಕಾ ದುರ್ಗಾ ಹವನ ನಡೆದು ನವಾನ್ನ ಭೋಜನ ನಡೆಯಲಿದೆ.
ರಾತ್ರಿ ಗಂಟೆ 6.00 ರಿಂದ
ಶ್ರೀ ದುರ್ಗಾ ಪೂಜೆ
ನಡೆಯಲಿದೆ.










