ಮೊಗರ್ಪಣೆ ಬಳಿ ಟ್ರಾಕ್ಟರ್ ಹಾಗೂ ದ್ವಿಚಕ್ರ ವಾಹನ ನಡುವೆ ಅಪಘಾತ September 24, 2025 0 FacebookTwitterWhatsApp ಮೊಗರ್ಪಣೆ ವೆಂಕಟರಮಣ ಸೊಸೈಟಿ ಬಳಿ ಟ್ರಾಕ್ಟರ್ ಹಾಗೂ ದ್ವಿ ಚಕ್ರ ವಾಹನಗಳ ನಡುವೆ ಅಪಘಾತ ಉಂಟಾಗಿ ದ್ವಿಚಕ್ರ ಸವಾರನಿಗೆ ಗಾಯವಾದ ಘಟನೆ ಇದೀಗ ನಡೆದಿದೆ. ಗಾಯಾಳುವನ್ನು ಸುಳ್ಯ ಸರ್ಕಾರಿ ಆಸ್ಪತ್ರೆಗೆ ಕೊಂಡಯ್ಯಲಾಗಿದೆ.