ನವೀನ್ ಕುಮಾರ್ ಆಲೆಟ್ಟಿ ನಿಧನ

0

ಅಲೆಟ್ಟಿ ಗ್ರಾಮದ ದಿ. ಕೃಷ್ಣ ಬಂಟ ರವರ ಪುತ್ರ ನವೀನ್ ಕುಮಾರ್ ಆಲೆಟ್ಟಿ ಅಲ್ಪ ಕಾಲದ ಅಸೌಖ್ಯದಿಂದ ಮಂಗಳೂರಿನ ಫಾದರ್ ಮುಲ್ಲರ್ಸ್ ಆಸ್ಪತ್ರೆಯಲ್ಲಿ ಇಂದು ಮದ್ಯಾಹ್ನ ನಿಧಾನರಾದರು. ಅವರಿಗೆ 54 ವರ್ಷ ವಯಸ್ಸಾಗಿತ್ತು.

ಮೃತರು ಪತ್ನಿ ಶ್ರೀಮತಿ ವಿಜಯ, ಸಹೋದರರಾದ ಸುಧಾಕರ ಆಲೆಟ್ಟಿ, ಶಿವಪ್ರಸಾದ್ ಆಲೆಟ್ಟಿ, ಸಹೋದರಿಯರಾದ ಶ್ರೀಮತಿ ಸರೋಜಿನಿ, ಶ್ರೀಮತಿ ವನಜಾಕ್ಷಿ ಹಾಗೂ ಕುಟುಂಬಸ್ಥರನ್ನು, ಬಂಧು ಮಿತ್ರರನ್ನು ಅಗಲಿದ್ದಾರೆ.