ಅ.17ರಂದು ಹರಿಹರೇಶ್ವರ ದೇವಸ್ಥಾನದ ಸಂಗಮ ಕ್ಷೇತ್ರದಲ್ಲಿ ತೀರ್ಥೋದ್ಬವ

0

ಹರಿಹರ ಪಲ್ಲತ್ತಡ್ಕ ದ ಶ್ರೀ ಹರಿಹರೇಶ್ವರ ದೇವಸ್ಥಾನದ ಎದುರಿನ ಸಂಗಮ ಕ್ಷೇತ್ರದಲ್ಲಿ ಅ.17ರಂದು ತೀರ್ಥೋದ್ಬವ ಆಗಲಿದೆ ಎಂದು ತಿಳಿದು ಬಂದಿದೆ.

ಮಧ್ಯಾಹ್ನ ಗಂಟೆ 1.44 ರ ಮಕರ ಲಗ್ನದಲ್ಲಿ ತುಲಾ ಸಂಕ್ರಮಣದಂದು ಪವಿತ್ರ ತೀರ್ಥೋದ್ಬವ ನಡೆಯಲಿದೆ. ಭಕ್ತರು ಪಾಲ್ಗೊಳ್ಳುವಂತೆ ಕೋರಲಾಗಿದೆ.