














ಸುಳ್ಯ ಜಟ್ಟಿಪಳ್ಳದ ಕನಿಕರಪಲ್ಲಜೋಸೆಫ್ ಮೊಂತೇರೊ (ಮೇಸ್ತ್ರಿ )ಎಂಬವರ ಪತ್ನಿ ತೆರೇಸಾ ಡಿ.ಸೋಜಾರವರು ಅಸೌಖ್ಯದಿಂದಾಗಿ ಮಂಗಳೂರಿನ ಆಸ್ಪತ್ರೆಯಲ್ಲಿ ಇಂದು(ನ.26) ಮುಂಜಾನೆ ನಿಧನರಾದರು.ಅವರಿಗೆ 58 ವರ್ಷ ವಯಸ್ಸಾಗಿತ್ತು. ಮೃತರು ಪತಿ ಮತ್ತು ಪುತ್ರ ವಿವಿನ್ ಮೊಂತೇರೊ ರವರನ್ನು ಅಗಲಿದ್ದಾರೆ. ಮೃತರ ಅಂತಿಮ ಕಾರ್ಯ ನಾಳೆ ಸುಳ್ಯ ಚರ್ಚ್ ನಲ್ಲಿ ನಡೆಯಲಿದೆ ಎಂದು ತಿಳಿದುಬಂದಿದೆ.










