ಸುಳ್ಯದ ಜಟ್ಟಿಪಳ್ಳ ರಸ್ತೆಯಿಂದ ಬೊಳಿಯಮಜಲಿಗೆ ಹೋಗುವ ಕಜೆ ಎಂಬಲ್ಲಿ ನಾಲ್ಕು ದಿನಗಳಿಂದ KA21 9216 ಹೀರೋ ಹೋಂಡ ಬೈಕ್ ರಸ್ತೆಯ ಬದಿಗೆ ನಿಲ್ಲಿಸಲಾಗಿದೆ. ಇದರ ವಾರಿಸುದಾರರು ಯಾರೆಂದು ತಿಳಿಯಲಿಲ್ಲ.
















ಬೈಕ್ ನಿಲ್ಲಿಸಿದ ರಸ್ತೆಯ ಪಕ್ಕದಲ್ಲೇ ಕೆರೆಯೊಂದು ಇದ್ದು ನೆನ್ನೆ ಕೆಲವು ಜನರು ಸಂಶಯಗೊಂಡು ಕೆರೆಯಲ್ಲಿ ಹುಡುಕಾಡಿದರು ಏನೂ ಪತ್ತೆಯಾಗಿಲ್ಲ ಎಂದು ತಿಳಿದುಬಂದಿದೆ.










