ಅಧ್ಯಕ್ಷ: JFM ದೇವಿಪ್ರಸಾದ್ ಚಿಕ್ಮುಳಿ, ಕಾರ್ಯದರ್ಶಿ: JFM ಪ್ರಕಾಶ್ ಅಳ್ಪೆ, ಖಜಾಂಜಿ:JFM ಕಿರಣ್ ಕಂರ್ಬು ನೆಕ್ಕಿಲ
ಜೇಸಿಐ ಪಂಜ ಪಂಚಶ್ರೀ ಪ್ರಾಂತ್ಯ “ಎಫ್” ವಲಯ- 15 ಇದರ 2026 ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು. ಘಟಕದ ನಿಕಟಪೂರ್ವಾಧ್ಯಕ್ಷ JC ಜೀವನ್ ಮಲ್ಕಜೆ ಚುನಾವಣಾಧಿಕಾರಿಯಾಗಿ ಪಾಲ್ಗೊಂಡಿದ್ದರು.















ನೂತನ ಅಧ್ಯಕ್ಷರಾಗಿ JFM ದೇವಿಪ್ರಸಾದ್ ಚಿಕ್ಮುಳಿ, ಕಾರ್ಯದರ್ಶಿಯಾಗಿ JFM ಪ್ರಕಾಶ್ ಅಳ್ಪೆ, ಜೊತೆ ಕಾರ್ಯದರ್ಶಿಯಾಗಿ JC ಪ್ರವೀಣ್ ಕುಂಜತ್ತಾಡಿ, ಖಜಾಂಜಿಯಾಗಿ JFM ಕಿರಣ್ ಕಂರ್ಬು ನೆಕ್ಕಿಲ, ಉಪಾಧ್ಯಕ್ಷರಾಗಿ JC ಪ್ರವೀಣ್ ಕಾಯರ, JC ಕೌಶಿಕ್ ಕುಳ, JCಜೀವನ್ ಶೆಟ್ಟಿಗದ್ದೆ, JC ಅಶ್ವಥ್ ಬಾಬ್ಲುಬೆಟ್ಟು, JC ಗಗನ್ ಕಿನ್ನಿಕುಮೇರಿ. ನಿರ್ದೇಶಕರಾಗಿ JCಕಾರ್ತಿಕ್ ಐ ವಿ, JC ಶ್ರೇಯಸ್ ತುಪ್ಪದಮನೆ, JC ಚರಣ್ ದೇರಪ್ಪಜನಮನೆ, JC ಸುರೇಶ್ ಚಿದ್ಗಲ್ಲು, JC ಬೀಷ್ಮಕ್ ಜಾಕೆ, JCವಿಜೇಶ್ ಹಿರಿಯಡ್ಕ, JC ಪುನೀತ್ ಮೂಲೆಮನೆ, JC ಮದನ್ ಕೊಲ್ಯ, JC ಷಣ್ಮುಖ ಕಟ್ಟ, JC ಸುಪ್ರೀತ್ ಗುಡ್ಡೆಮನೆ, JC ವಿನ್ಯಾಸ್ ಕೊಚ್ಚಿ, JC ಪ್ರಜ್ವಲ್ ಮುಂಡೋಡಿ ಆಯ್ಕೆಯಾದರು.










