ಕೇವಲ 99 ರೂಪಾಯಿಗೆ 3 ಬಾಟ್ಟಲ್ ಲಿಕ್ವಿಡ್ ಈ ಮಳಿಗೆಯ ವಿಶೇಷ ಅಫರ್!
ಸುಳ್ಯ ಪೊಲೀಸ್ ಠಾಣೆ ಸಮೀಪ ಕಟ್ಟೆಕ್ಕಾರ್ ಜಂಕ್ಷನ್ ನಲ್ಲಿ ಗೃಹೋಪಯೋಗಿ ಸ್ಬಚತೆ ಮತ್ತು ಕ್ಲಿನಿಂಗ್ ಸಂಬಂಧಿಸಿದ ಸಾಮಾಗ್ರಿಗಳಾದ ಫಿನಯಿ, ಡಿಸ್ವಾಸ್,ಪ್ಲೋರ್ ಕ್ಲಿನರ್, ಟಾಯ್ಲೆಟ್ ಕ್ಲಿನರ್, ಹ್ಯಾಂಡ್ ವಾಸ್, ಫ್ಯಾಬ್ರಿಕ್ ಕಂಡಿಷನರ್, ಡಿಟಾರ್ಜಂಟ್ ಲಿಕ್ವಿಡ್, ಡಿಟರ್ಜಂಟ್ ಪೌಡರ್, ಗ್ಲಾಸ್ ಕ್ಲಿನರ್ ಹೀಗೆ ವಿವಿಧ ಮನೆ ಸ್ವಚ್ಛ ಗೊಳಿಸುವ ಎಲ್ಲಾ ರೀತಿಯ ವಸ್ತುಗಳನ್ನೊಳಗೊಂಡ ಮಳಿಗೆ ಶುಭಾರಂಭ ಗೊಂಡಿದೆ.















ನೂರು ರೂಪಾಯಿಗೆ ಮೂರು ಸಾಮಾಗ್ರಿಗಳು ಹಾಗೂ ವಿಶೇಷ ಕೊಂಬೊ ಅಫರ್ ಗಳು ಮಳಿಗೆಯಲ್ಲಿ ದೊರೆಯುತ್ತದೆ. ಒಂದು ಸಾವಿರದ ಉತ್ಪನ್ನ ಖರೀದಿಸಿದ ಗ್ರಾಹಕರಿಗೆ ಉಚಿತ ಅದೃಷ್ಟ ಕೂಪನ್ ನೀಡಲಾಗುವುದು. ಅದೃಷ್ಟ ಗ್ರಾಹಕರಿಗೆ ವಾಶಿಂಗ್ ಮೆಷಿನ್ ಗೆಲ್ಲುವ ಅವಕಾಶ ಕಲ್ಪಿಸಲಾಗಿದೆ.










