ಕುಶಾಲಪ್ಪ ಗೌಡ ಪರ್ವತಮುಖಿ ನಿಧನ

0

ಸುಬ್ರಹ್ಮಣ್ಯ ಗ್ರಾಮದ ಪರ್ವತಮುಖಿ ನಿವಾಸಿ ಸ್ವಂತ ಪಿಕಪ್ ನಲ್ಲಿ ದುಡಿಯುತ್ತಿದ್ದ ಕುಶಾಲಪ್ಪ ಗೌಡ ಪರ್ವತಮುಖಿ ಅಲ್ಪಕಾಲದ ಅಸೌಖ್ಯದಿಂದ ಇಂದು ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ 55 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ ಸುನಂದಾ, ಪುತ್ರಿಯರಾದ ಶ್ರೀಮತಿ ಮಾನಸ, ಶ್ರೀಮತಿ ಮಂಜುಳಾ, ಅಳಿಯಂದಿರು, ಕುಟುಂಬಸ್ಥರು ಮತ್ತು ಬಂಧುಗಳನ್ನು ಅಗಲಿದ್ದಾರೆ.