














ಐವರ್ನಾಡು ಗ್ರಾಮದ ರಾಮಚಂದ್ರ (ಅಣ್ಣಯ್ಯ) ಗೌಡ ಮಡ್ತಿಲ (ಗುತ್ತಿಗಾರು ಮೂಲೆ) ಅವರು ನ.30 ರಂದು ಅಸೌಖ್ಯದಿಂದ ಸ್ವಗೃಹದಲ್ಲಿ ನಿಧನರಾದರು. ಅವರಿಗೆ 59 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ ಶ್ರೀಮತಿ ಚಂದ್ರಾವತಿ ಮಡ್ತಿಲ (ಗುತ್ತಿಗಾರು ಮೂಲೆ) ಪುತ್ರರಾದ ಪ್ರಸಾದ್, ಚೇತನ್ ಪುತ್ರಿ ಹರ್ಷಿತಾ, ಮೂವರು ಸಹೋದರಿಯರನ್ನು ಹಾಗೂ ಬಂಧುಮಿತ್ರರು, ಕುಟುಂಬಸ್ಥರನ್ನು ಅಗಲಿದ್ದಾರೆ.










