ಐವರ್ನಾಡು ಗ್ರಾಮದ ಕುತ್ಯಾಡಿ ಚೆಮ್ನೂರು ರಸ್ತೆ ಕಾಂಕ್ರೀಟೀಕರಣವಾಗಿದ್ದು ಡಿ.03 ರಂದು ಉದ್ಘಾಟನೆಗೊಂಡಿತು.
ನರಸಿಂಹ ಭಟ್ ಉದ್ಘಾಟಿಸಿ ಮಾತನಾಡಿದರು.
















ಈ ಸಂದರ್ಭದಲ್ಲಿ ಐವರ್ನಾಡು ಪ್ರಾ.ಕೃ.ಪ.ಸಹಕಾರಿ ಸಂಘದ ಅಧ್ಯಕ್ಷ ಎಸ್.ಎನ್.ಮನ್ಮಥ, ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಲೀಲಾವತಿ ಕುತ್ಯಾಡಿ,ಉಪಾಧ್ಯಕ್ಷ ಬಾಲಕೃಷ್ಣ ಕೀಲಾಡಿ, ಸದಸ್ಯ ರಜನ್ ಮೂಲೆತೋಟ ಹಾಗೂ ಫಲಾನುಭವಿಗಳು,ಗ್ರಾಮ ಪಂಚಾಯತ್ ಸಿಬ್ಬಂದಿಗಳು ಉಪಸ್ಥಿತರಿದ್ದರು.










