ಕುಕ್ಕೆ ಸುಬ್ರಹ್ಮಣ್ಯ – ಪಾಲಕ್ಕಾಡ್ ಮಧ್ಯೆ ಕೇರಳ ಸಾರಿಗೆ ಡಿಲಕ್ಸ್ ಬಸ್ ಡಿ. 12 ರಿಂದ ಸಂಚಾರ

0

ಕುಕ್ಕೆ ಸುಬ್ರಹ್ಮಣ್ಯ ಮತ್ತು ಕೇರಳದ ಪಾಲಕ್ಕಾಡ್ ಮಧ್ಯೆ ಕೇರಳ ಸಾರಿಗೆಯ ಸೂಪರ್ ಡಿಲಕ್ಸ್ ಏರ್‌ಬಸ್ ಡಿ. 12 ರಿಂದ ಸಂಚಾರ ಆರಂಭಿಸಲಿದೆ.ಬಸ್ ಸಂಚಾರದ ರೂಟ್ ಮತ್ತು ಸಮಯ ಈ ಕೆಳಗಿನಂತಿದೆ.

ರಾತ್ರಿ ೦೭ಪಾಲಕ್ಕಾಡ್, 7.5೦ – ಮಣ್ಣಾರ್‌ಕಾಡ್
೦8:25 – ಪೆರಿಂತಲ್ಮನ್ನಾ, 08:5೦- ಮಲಪ್ಪುರಂ, ೦9:2೦- ಕೊಂಡೊಟ್ಟಿ, 1೦:3೦- ಕೋಝಿಕ್ಕೋಡ್, 11:೦೦- ಕೊಯಿಲಾಂಡಿ, 11:30 ವಡಗರ, 11.55 ತಲಶ್ಯೇರಿ, 12.35 ಕಣ್ಣೂರು, 1.೦೦ ತಳಿಪರಂಬ,1.25 -ಪಯ್ಯನ್ನೂರು, 2.1೦ ಕಾಂಞಂಗಾಡ್, 2.55 ಕಾಸರಗೋಡು, 3.3೦ ಮುಳ್ಳೇರಿಯಾ, 4.೦೦ ಪಂಜಿಕಲ್ಲು, 4.1೦ ಸುಳ್ಯ, 5.೦೦ ಕುಕ್ಕೆ ಸುಬ್ರಹ್ಮಣ್ಯ
ಕುಕ್ಕೆ ಸುಬ್ರಹ್ಮಣ್ಯದಿಂದ ಪಾಲಕ್ಕಾಡ್‌ಗೆ 7.45 ಕುಕ್ಕೆ ಸುಬ್ರಹ್ಮಣ್ಯ, 8.35 ಸುಳ್ಯ , 8.5೦ ಪಂಜಿಕಲ್ಲು, 9.25 ಮುಳ್ಳೇರಿಯಾ, 2೦.೦೦ ಕಾಸರಗೋಡು, 2೦.3೦ ಕಾಂಞಂಗಾಡ್, 11.15 ಪಯ್ಯನ್ನೂರು, 11.4೦ ತಳಿಪರಂಬ, 12.15 ಕಣ್ಣೂರು, 12.45 ತಲಶ್ಯೇರಿ, 1.1೦ ವಡಗರ, 1.55 ಕೊಯ್ಲಾಂಡಿ, 2.45 ಕೋಯಿಕ್ಕೋಡ್, 3.2೦ ಕೊಂಡೋಟ್ಟಿ, 3.4೦ ಮಲಪ್ಪುರಂ, 4.15 ಪೆರಿಂತಲ್ಮನ್ನಾ, 4.5೦ ಮಂದಲ್‌ಕಾಡ್, 5.೦೦ ಪಾಲಕ್ಕಾಡ್