ಬಳ್ಪ: ಕಲ್ಲೇರಿಯಲ್ಲಿ ನಾಗಪ್ರತಿಷ್ಠೆ.

0

ಬಳ್ಪ ಗ್ರಾಮದ ಕಲ್ಲೇರಿಯಲ್ಲಿ ಕಲ್ಲೇರಿ ಕುಟುಂಬಸ್ಥರು ಹೊಸತಾಗಿ ನಿರ್ಮಿಸಿದ ನಾಗನಕಟ್ಟೆಯಲ್ಲಿ ನಾಗಪ್ರತಿಷ್ಠೆ ಕಾರ್ಯಕ್ರಮ ಡಿ. 5ರಂದು ನಡೆಯಿತು.
ವೇ.ಮೂ. ಸುಬ್ರಹ್ಮಣ್ಯ ಉಪಾಧ್ಯಾಯ ಅವರ ನೇತೃತ್ವದಲ್ಲಿ
ಪ್ರತಿಷ್ಠಾ ಧಾರ್ಮಿಕ ವಿಧಿ ವಿಧಾನಗಳು ನೆರವೇರಿತು. ಕಲ್ಲೇರಿ ಕುಟುಂಬಸ್ಥರು ಹಾಗೂ ಅವರ ಬಂಧು ಮಿತ್ರರು ಕಾರ್ಯಕ್ರದಲ್ಲಿ ಪಾಲ್ಗೊಂಡರು.