ತಾಲೂಕು ಪದಾಧಿಕಾರಿಗಳ ಆಯ್ಕೆ
ಕರ್ನಾಟಕ ರಾಜ್ಯ ಸಾರ್ವಜನಿಕ ಶಿಕ್ಷಣ ಇಲಾಖೆಯ ಲಿಪಿಕ ನೌಕರರ, ವಾಹನ ಚಾಲಕರ ಮತ್ತು ಡಿ.ಗ್ರೂಪ್ ನೌಕರರ ಸಂಘ ಬೆಂಗಳೂರು, ಸುಳ್ಯ ಶಾಖೆ. ದಕ್ಷಿಣ ಕನ್ನಡ ಜಿಲ್ಲೆ ಇದರ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯು ಡಿ.16ರಂದು ಸುಳ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿಯಲ್ಲಿ ನಡೆಯಿತು.
ಜಿಲ್ಲಾ ಸಂಘದ ಅಧ್ಯಕ್ಷರಾದ ಹರ್ಷೇಂದ್ರ ಶೆಟ್ಟಿ ಬಿ.ಡಿ. ಹಾಗೂ ಜಿಲ್ಲಾ ಸಂಘದ ಪದಾಧಿಕಾರಿಗಳು ಹಾಜರಿದ್ದರು.









ನೂತನ ಸಮಿತಿಯ
ಗೌರವಾಧ್ಯಕ್ಷರಾಗಿ-ಕಿಶೋರ್ ಕುಮಾರ್.ಯು.ವಿ. ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಸುಳ್ಯ
ಅಧ್ಯಕ್ಷರಾಗಿ ಶಿವಪ್ರಸಾದ್.ಕೆ.ವಿ. ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಸುಳ್ಯ
ಉಪಾಧ್ಯಕ್ಷರಾಗಿ- ಶ್ರೀಮತಿ ವಾಣಿಶ್ರೀ ಕೆ.ಎಂ. ಸ.ಪ.ಪೂ.ಕಾಲೇಜು ಸುಳ್ಯ
ಪ್ರಧಾನ ಕಾರ್ಯದರ್ಶಿ- ವಿಜೇತ್.ಎಂ.ಸಿ. ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಸುಳ್ಯ
ಸಹ ಕಾರ್ಯದರ್ಶಿ- ರತ್ನಾವತಿ ಎನ್ ಸ.ಪ.ಪೂ.ಕಾಲೇಜು ಸುಳ್ಯ
ಖಜಾಂಜಿ- ಶೋಭಾ ಪಿ. ಅಕ್ಷರದಾಸೋಹ ಕಛೇರಿ ತಾಲೂಕು ಪಂಚಾಯತ್ ಸುಳ್ಯ
ಸಂಘಟನಾ ಕಾರ್ಯದರ್ಶಿ- ಯೋಗೀಶ್ ಭರತ್ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಸುಳ್ಯ
ನಿರ್ದೇಶಕರುಗಳಾಗಿ ಶಿವಪ್ರಸಾದ್.ಜಿ.ಎಸ್. ಸೋಮಶೇಖರ ಎಂ, ಶ್ರೀಮತಿ ಪುಷ್ಪಾವತಿ ಹಾಗೂ ಶ್ರೀಮತಿ ಜಯಮ್ಮ ಆಯ್ಕೆಯಾಗಿರುತ್ತಾರೆ.



